Thursday, April 5, 2018


     "  ಶಿವಲಿಂಗ   "
             ------------------
ನಿನ್ನ ಧರ್ಮದೊಳಗು
ಲಿಂಗ ಕಾಣು
ಅನ್ಯರ ಧರ್ಮದೊಳಗು
ಲಿಂಗ ಕಾಣು
ಸಕಲ ಧರ್ಮದೊಳಗು
ಲಿಂಗ ಕಾಣು
ವಿಶ್ವ ಧರ್ಮದೊಳಗು
ಲಿಂಗ ಕಾಣು
ಆ  ಲಿಂಗ
ಎಲ್ಲಲ್ಲಿಯೂ ಇದೆ
ನಿನ್ನಲ್ಲಿಯೂ ಇದೆ
ನನ್ನಲ್ಲಿಯೂ ಇದೆ
      ಇದೇ
  ಮಾನವ ಲಿಂಗ ..!
  ಹೃದಯ ಲಿಂಗ ...!!
  ಕುಂಭ ಲಿಂಗ ...!!!
  ಕುಂಭ ಲಿಂಗಕ್ಕೆ ಶರಣಾಗು
  ಕುಂಭ ಲಿಂಗಕ್ಕೆ ಸಮರ್ಪಿಸು
       ನೀ  ಕಾಣುವಿ
   ಪರಮಾನಂದ .!
   ನಿಜಾನಂದ.!
   ನಿಜ ಲಿಂಗಾಂಗ.!!
  "ಓಂ ನಮಃ ಶಿವಾಯ "
  ಶಿವಾಯ ಲಿಂಗಃ
   ಲಿಂಗ  ಶಿವಾಯಃ
" ಓಂ ನಮಃ ಶಿವಾಯ "
" ಓಂ ನಮಃ ಶಿವಾಯ "
ಶಿವಾರ್ಪಣೆ - ಶಿವಾರ್ಪಣೆ


No comments: