"ಏ ತ0ಗೆವ್ವ ನೀ ಕೇಳ --2 "
ಗ0ಡಾದವ ಭ0ಡನಾಗಿರಬಾರದು
ಖ0ಡಿಸ್ತಾರ ಜನ ಒ0ದಿವಸ ಎಚ್ಚೆತ್ತು
ಹೆ0ಡಾವ ಬಿಡಬೇಕು
ಏ ತ0ಗೆವ್ವ ನೀ ಕೇಳ...1
ಸಾವಿರ ಲಿ0ಗಕ ಪೂಜಿಸದಡೇನು
ಸಾವಿರ ದೇವರಿಗೆ ಹರಕೆಹೊಯ್ದಡೇನು
ಸಾವ ತಪ್ಪಿಸಿದ ಬ್ರಹ್ಮನ್ನ ನಾ ಕಾಣೆ...2
ದೇಹವಿದು ಶಾಶ್ವತವಲ್ಲ
ದಾಹವ ಹಿ0ಗ ಬೇಕು
ಮೋಹನ ಮುರಳಿಯ ನೆನೆಯಬೇಕು
ಏ ತ0ಗೆವ್ವ ನೀ ಕೇಳ...3
ಗ0ಡಾದವ ಭ0ಡನಾಗಿರಬಾರದು
ಖ0ಡಿಸ್ತಾರ ಜನ ಒ0ದಿವಸ ಎಚ್ಚೆತ್ತು
ಹೆ0ಡಾವ ಬಿಡಬೇಕು
ಏ ತ0ಗೆವ್ವ ನೀ ಕೇಳ...1
ಸಾವಿರ ಲಿ0ಗಕ ಪೂಜಿಸದಡೇನು
ಸಾವಿರ ದೇವರಿಗೆ ಹರಕೆಹೊಯ್ದಡೇನು
ಸಾವ ತಪ್ಪಿಸಿದ ಬ್ರಹ್ಮನ್ನ ನಾ ಕಾಣೆ...2
ದೇಹವಿದು ಶಾಶ್ವತವಲ್ಲ
ದಾಹವ ಹಿ0ಗ ಬೇಕು
ಮೋಹನ ಮುರಳಿಯ ನೆನೆಯಬೇಕು
ಏ ತ0ಗೆವ್ವ ನೀ ಕೇಳ...3
No comments:
Post a Comment