ಒಳನೋಟ
ನೀತಿ ನಿಯಮವಿಲ್ಲದ ಕೂಟ
ಕೋತಿ ಹಿ0ಡಯಿದ್ದಾ0ಗ
ಇತಿಮಿತಿಗಳಿಲ್ಲದ ಮಾತು ಆಟ
ಹಿತವಲ್ಲದ ಮಿತ್ರ ಶತೃಗಳಿದ್ದಾ0ಗ...1
ಎಲ್ಲಾರು ಕಲ್ಲಸಕ್ರೀನ ಬೇಡಿದರ
ಮೆಲ್ಲಕ ಜಾರಬೇಕು
ಇರುವೆ ಮುತ್ತುತಾವ ;ಇರವ ಕೆಡಿಸ್ತಾವ
ಅರಿವುಳ್ಳವರಿಗೆ ಮೂಲಾಗ್ತಾವ....2
ರಕ್ಕಸಿಯರ ಜೊತೆಗಿನ ಬಾಳು
ಅಕ್ಕರೆಯಿರಲಾರದ್ದು ;
ರೆಕ್ಕೆಯಿಲ್ಲದ ಪಕ್ಷಿ ತರಹದ್ದು
ರೊಕ್ಕ ಚೊಕ್ಕಾಗಿ ಕಸಿಮಾಡ್ತಾರಲ್ಲದ
ಅರೆ ಹುಚ್ಚನ ಮಾಡಿಕಳಿಸ್ತಾರ.....3
No comments:
Post a Comment