" ದುಡಿತ "
---- -------
"ದುಡಿತವೇ ದುಡ್ಡಿನ ತಾಯಿ "
" ದುಡ್ಡೇ ದೊಡ್ಡಪ್ಪ "
"ದುಡಿಮೆಯೇ ದೇವರು "
"ದುಡಿಮೆಯೇ ಅನ್ನಕೋಶ "
ದುಡಿಮೆಯ ಮಹತ್ವದ ಬಗ್ಗೆ ನಮ್ಮ
ಹಿರಿಯರು ಹೇಳುವ ಮಾತುಗಳಿವು.
ಗ್ರಾಮೀಣ ಪ್ರದೇಶದಿ0ದ ಬ0ದ ವಿದ್ಯಾ
ಲಯದ ಹುಡುಗರಿಗೂ ,ನಗರ ಪ್ರದೇಶದಿ0ದ
ಬ0ದ ಹುಡುಗರಿಗೂ 'ದುಡಿಮೆ ' ಈ ಪದ
ಅರ್ಥ್ಯೆಯಿಸುವ ಪರಿಯಲ್ಲಿ ಸಾಕಷ್ಟು
ವ್ಯತ್ಯಾಸವಿದೆ.
ಲಕ್ಷ -ಲಕ್ಷ ,ಕೋಟಿ -ಕೋಟಿಗಳನ್ನಾಡುವ
ಡ0ಭಾಚಾರದ ಮಾತು ,ಒಣ ಪ್ರತಿಷ್ಟೆಗಾಗಿ
ಆಡುವ ಸಿನಿಕತನದ ಮಾತು , ನಗರ ಪ್ರದೇಶದಿ
0ದ ಬ0ದವರಲ್ಲಿ ಹೆಚ್ಚು.ಆದರೆ ಇವರಲ್ಲಿ
ನೂರು ರೂ.ಬ್ಯಾಡ -ಹತ್ತು ರೂ.ಸ್ವ0ತ
ಗಳಿಸೋ ಸಾಮರ್ಥ್ಯ ಇರೋದಿಲ್ಲ.ಡ0ಬಾಚಾರ
ಕ್ಕೇನು ಕೊರತೆ ಇರೋದಿಲ್ಲ. ಇದೇ ಮಾತನ್ನು
ಗ್ರಾಮೀಣ ಪ್ರದೇಶದಿ0ದ ಬ0ದವರಲ್ಲಿ
ಕಾಣಬಹುದು. ಆದರೆ ಶೇಕಡಾ ವಾರು ಪ್ರಮಾಣ
ಕಡಿಮೆ.
ತಮ್ಮ ಮಕ್ಕಳು ಯಾವುದೇ ಪದವಿ
ಪಡೆದು ನೌಕರಿಗೆ /ದುಡಿಯಲು ಅರ್ಹನಾಗಿದ್ದಾ
ನೆ0ದು ಅನಿಸಿದರೆ ಆ ಕೆಲಸಕ್ಕೆ ಕಳಿಸುವ
ಪ್ರಯತ್ನ ತ0ದೆ -ತಾಯಿ ಮಾಡಬೇಕು.
'ದುಡಿಕೆ ಅನ್ನೋದು ಮೊದಲು ಪ್ರಾರ0ಭವಾದರೆ
ಗಳಿಕೆ ಅನ್ನೋದರ ಪ್ರಜ್ನೆ ತನ್ನಿ0ದ ತಾನೆ
ಹುಟ್ಟುತ್ತೆ.
---- -------
"ದುಡಿತವೇ ದುಡ್ಡಿನ ತಾಯಿ "
" ದುಡ್ಡೇ ದೊಡ್ಡಪ್ಪ "
"ದುಡಿಮೆಯೇ ದೇವರು "
"ದುಡಿಮೆಯೇ ಅನ್ನಕೋಶ "
ದುಡಿಮೆಯ ಮಹತ್ವದ ಬಗ್ಗೆ ನಮ್ಮ
ಹಿರಿಯರು ಹೇಳುವ ಮಾತುಗಳಿವು.
ಗ್ರಾಮೀಣ ಪ್ರದೇಶದಿ0ದ ಬ0ದ ವಿದ್ಯಾ
ಲಯದ ಹುಡುಗರಿಗೂ ,ನಗರ ಪ್ರದೇಶದಿ0ದ
ಬ0ದ ಹುಡುಗರಿಗೂ 'ದುಡಿಮೆ ' ಈ ಪದ
ಅರ್ಥ್ಯೆಯಿಸುವ ಪರಿಯಲ್ಲಿ ಸಾಕಷ್ಟು
ವ್ಯತ್ಯಾಸವಿದೆ.
ಲಕ್ಷ -ಲಕ್ಷ ,ಕೋಟಿ -ಕೋಟಿಗಳನ್ನಾಡುವ
ಡ0ಭಾಚಾರದ ಮಾತು ,ಒಣ ಪ್ರತಿಷ್ಟೆಗಾಗಿ
ಆಡುವ ಸಿನಿಕತನದ ಮಾತು , ನಗರ ಪ್ರದೇಶದಿ
0ದ ಬ0ದವರಲ್ಲಿ ಹೆಚ್ಚು.ಆದರೆ ಇವರಲ್ಲಿ
ನೂರು ರೂ.ಬ್ಯಾಡ -ಹತ್ತು ರೂ.ಸ್ವ0ತ
ಗಳಿಸೋ ಸಾಮರ್ಥ್ಯ ಇರೋದಿಲ್ಲ.ಡ0ಬಾಚಾರ
ಕ್ಕೇನು ಕೊರತೆ ಇರೋದಿಲ್ಲ. ಇದೇ ಮಾತನ್ನು
ಗ್ರಾಮೀಣ ಪ್ರದೇಶದಿ0ದ ಬ0ದವರಲ್ಲಿ
ಕಾಣಬಹುದು. ಆದರೆ ಶೇಕಡಾ ವಾರು ಪ್ರಮಾಣ
ಕಡಿಮೆ.
ತಮ್ಮ ಮಕ್ಕಳು ಯಾವುದೇ ಪದವಿ
ಪಡೆದು ನೌಕರಿಗೆ /ದುಡಿಯಲು ಅರ್ಹನಾಗಿದ್ದಾ
ನೆ0ದು ಅನಿಸಿದರೆ ಆ ಕೆಲಸಕ್ಕೆ ಕಳಿಸುವ
ಪ್ರಯತ್ನ ತ0ದೆ -ತಾಯಿ ಮಾಡಬೇಕು.
'ದುಡಿಕೆ ಅನ್ನೋದು ಮೊದಲು ಪ್ರಾರ0ಭವಾದರೆ
ಗಳಿಕೆ ಅನ್ನೋದರ ಪ್ರಜ್ನೆ ತನ್ನಿ0ದ ತಾನೆ
ಹುಟ್ಟುತ್ತೆ.
No comments:
Post a Comment