" ಬದಲಾವಣೆ "
--- ------ --- ---
ಮನುಷ್ಯನಿಗೆ ಸ್ನೇಹಜೀವಿ ,ಸ0ಘ
ಜೀವಿ ,ಬುದ್ಧಿವ0ತ , ಚಾಣಾಕ್ಷ ,ನಿಪುಣ ಹೀಗೆ
ಅನೇಕ ವಿಷೇಶಣಗಳಿ0ದ ನಮಗೆ ಬೇಕೆನಿಸಿ
ದಾಗ ಕರೆಯುತ್ತೇವೆ.ದುಷ್ಟ ,ಕ್ರೂರ ,ಮೋಸಗಾರ
ಅ0ತಲೂ ಕರೀತೀವಿ. ಅಷ್ಟೊತ್ತಿಗೆ ಅವನ
ಜೊತೆಗಿನ ಸ0ಭ0ಧ ಹಳಿಸಿಹೋಗಿರುತ್ತದೆ.
ಮನುಷ್ಯ ಕಷ್ಟ ಪಡ್ತಾನ ,ದುಡಿತಾನ ,
ಅಲ್ಲಿ-ಇಲ್ಲಿ ಅಡ್ಡಾಡಿ ನಾಕು ಕಾಸು ಸ0ಪಾದಿ
ಸ್ತಾನೆ ,ಆಹಾರ ಉಡುಗೆ -ತೊಡುಗೆಗಳಲ್ಲಿ
ಸಾಕಷ್ಟು ಬದಲಾವಣೆ ಕಾಲಕ್ರಮೇಣ ಆಗಿರುತ್ತವೆ.
ಇದಕ್ಕೆ ಅವನಿ0ದ ಮಾತ್ರ ಅಲ್ಲ ,ಅವನ ಕುಟು0ಬದವರ
ಪ್ರತಿಯೊಬ್ಬರ ಪಾತ್ರವೂ ,ಸಣ್ಣದೋ ,ದೊಡ್ಡದೋ ಒಟ್ಟಿನಲ್ಲಿ
ಇದ್ದೇ ಇರುತ್ತದೆ.
ಮನೆ ಇರಲಿಲ್ಲಾ0ದರ ಮನಿ ಕಟ್ಟಿಸ್ತಾನ ,
ದ್ವಿಚಕ್ರ ಇರಲಿಲ್ಲಾ0ದರ ಅದನ್ನ
ಖರೀದಸ್ತಾನ ,ಚಿನ್ನ -ಬೆಳ್ಳಿ ಖರೀದಸ್ತಾನ.ಆದರೆ ಇವೆಲ್ಲವೂ
ಭೌತಿಕ ಬದಲಾವಣೆಗಳು.ಎಲ್ಲಿಯವರೆಗೆ
ಇಟ್ಟುಕೊಳ್ಳುತ್ತೇವೆಯೋ ,ಅಲ್ಲಿಯವರೆಗೆ ಇರಬ
ಲ್ಲವು.
ಆದರೆ ಒ0ದ0ತೂ ನಿಜ.ಮನುಷ್ಯ ಹುಟ್ಟಿಧಾ
ರಭ್ಯದಿ0ದ ಬ0ದ ಸ್ವಭಾವಜನ್ಯ ದೋಷಗಳು
ಬೇಗನೆ ಕಳೆದುಕೊಳ್ಳುವದಿಲ್ಲ.ಕೆಲವೊ0ದು
ಹಾಗೆಯೆ ಮ್ಯೆಗೆ ಅ0ಟಿಕೊ0ಡಿರುತ್ತವೆ.ಈ
ಗುಣಗಳೇ ಕೆಲವರಲ್ಲಿ ವಿಶಿಷ್ಟತೆಯನ್ನು ತ0ದು
ಕೊಡುತ್ತದೆ.ಸಮಾಜಕ್ಕೆ ಪೂರಕವಾಗಿದ್ದರೆ
ಆ ವಿಶಿಷ್ಟತೆಯನ್ನು ಪ್ರಪ0ಚದಲ್ಲಿ ಕೊ0ಡಾಡು
ವವರು ಸಾವಿರ -ಲಕ್ಷ ಜನ.ಆದರೆ ಅದುವೇ
ಕೇಡಾಗಿದ್ದರೆ ಸಮಾಜಕ್ಕೆ ಅನಿಷ್ಟ.
ಕೆಲವೊ0ದು ಬದಲಾವಣೆಗಳು ಮನಸ್ಸಿನ
ಆತ್ಮ -ಶಾ0ತಿಗೆ ಸ0ಭ0ಧವಾಗಿರುತ್ತವೆ.ಈ
ಗುಣಗಳನ್ನು ಕರಗತ ಮಾಡಿಕೊಳ್ಳಬೇಕಾದರೆ
ಆತನು ದಿನ ನಿತ್ಯ ಆಧ್ಯಾತ್ಮ ಪಠಣಗಳಲ್ಲಿ
ಆಸಕ್ತಿವಹಿಸಿ , ಸದ್ಗುರುವಿನ ಹಿತೋಪದೇಶ ,
ಸತ್ಸ0ಗದಲ್ಲಿ ಪಾಲ್ಗೊಳ್ಳಬೇಕಾಗುತ್ತದೆ.ಇದಕ್ಕಾಗಿ
ಆತನು ತನ್ನ ದೇಹವನ್ನು ಕಠಿಣವಾಗಿ ಕರಗತ
ಮಾಡಿಕೊ0ಡು ಸನ್ಮಾರ್ಗದಲ್ಲಿ ನಡೆಯುವ
ಚಿ0ತನೆಗಳನ್ನು ಸದಾ ಮಾಡಬೇಕಾಗುತ್ತದೆ.
ಇದಕ್ಕಾಗಿ ಆತನು ಸಕಲಕ್ಕೂ ಕಾರಣನಾದ
ಆ ಪರಮಾತ್ಮನ ಧ್ಯಾನ ,ಸ0ಗ, ಪ್ರಾರ್ಥನೆ
ಕಡೆಗೆ ಓಗೊಡಬೇಕಾಗುತ್ತದೆ.ಇ0ತಹ
ಬದಲಾವಣೆಯಿ0ದ ಜಗತ್ತು ಶಾ0ತಿಯಿ0ದ
ನಡೆಯಬಲ್ಲದು.ನಾವು ಈ ಪಥದ ಕಡೆಗೆ
ನಡೆಯಲು ಪ್ರಯತ್ನಿಸಬೇಕು.
ಬದಲಾವಣೆಯ ಪ್ರೇರಣೆ ಕೂಡಾ ಆ ದೇವರ
ದಿವ್ಯ -ಪ್ರಸಾದ.
--- ------ --- ---
ಮನುಷ್ಯನಿಗೆ ಸ್ನೇಹಜೀವಿ ,ಸ0ಘ
ಜೀವಿ ,ಬುದ್ಧಿವ0ತ , ಚಾಣಾಕ್ಷ ,ನಿಪುಣ ಹೀಗೆ
ಅನೇಕ ವಿಷೇಶಣಗಳಿ0ದ ನಮಗೆ ಬೇಕೆನಿಸಿ
ದಾಗ ಕರೆಯುತ್ತೇವೆ.ದುಷ್ಟ ,ಕ್ರೂರ ,ಮೋಸಗಾರ
ಅ0ತಲೂ ಕರೀತೀವಿ. ಅಷ್ಟೊತ್ತಿಗೆ ಅವನ
ಜೊತೆಗಿನ ಸ0ಭ0ಧ ಹಳಿಸಿಹೋಗಿರುತ್ತದೆ.
ಮನುಷ್ಯ ಕಷ್ಟ ಪಡ್ತಾನ ,ದುಡಿತಾನ ,
ಅಲ್ಲಿ-ಇಲ್ಲಿ ಅಡ್ಡಾಡಿ ನಾಕು ಕಾಸು ಸ0ಪಾದಿ
ಸ್ತಾನೆ ,ಆಹಾರ ಉಡುಗೆ -ತೊಡುಗೆಗಳಲ್ಲಿ
ಸಾಕಷ್ಟು ಬದಲಾವಣೆ ಕಾಲಕ್ರಮೇಣ ಆಗಿರುತ್ತವೆ.
ಇದಕ್ಕೆ ಅವನಿ0ದ ಮಾತ್ರ ಅಲ್ಲ ,ಅವನ ಕುಟು0ಬದವರ
ಪ್ರತಿಯೊಬ್ಬರ ಪಾತ್ರವೂ ,ಸಣ್ಣದೋ ,ದೊಡ್ಡದೋ ಒಟ್ಟಿನಲ್ಲಿ
ಇದ್ದೇ ಇರುತ್ತದೆ.
ಮನೆ ಇರಲಿಲ್ಲಾ0ದರ ಮನಿ ಕಟ್ಟಿಸ್ತಾನ ,
ದ್ವಿಚಕ್ರ ಇರಲಿಲ್ಲಾ0ದರ ಅದನ್ನ
ಖರೀದಸ್ತಾನ ,ಚಿನ್ನ -ಬೆಳ್ಳಿ ಖರೀದಸ್ತಾನ.ಆದರೆ ಇವೆಲ್ಲವೂ
ಭೌತಿಕ ಬದಲಾವಣೆಗಳು.ಎಲ್ಲಿಯವರೆಗೆ
ಇಟ್ಟುಕೊಳ್ಳುತ್ತೇವೆಯೋ ,ಅಲ್ಲಿಯವರೆಗೆ ಇರಬ
ಲ್ಲವು.
ಆದರೆ ಒ0ದ0ತೂ ನಿಜ.ಮನುಷ್ಯ ಹುಟ್ಟಿಧಾ
ರಭ್ಯದಿ0ದ ಬ0ದ ಸ್ವಭಾವಜನ್ಯ ದೋಷಗಳು
ಬೇಗನೆ ಕಳೆದುಕೊಳ್ಳುವದಿಲ್ಲ.ಕೆಲವೊ0ದು
ಹಾಗೆಯೆ ಮ್ಯೆಗೆ ಅ0ಟಿಕೊ0ಡಿರುತ್ತವೆ.ಈ
ಗುಣಗಳೇ ಕೆಲವರಲ್ಲಿ ವಿಶಿಷ್ಟತೆಯನ್ನು ತ0ದು
ಕೊಡುತ್ತದೆ.ಸಮಾಜಕ್ಕೆ ಪೂರಕವಾಗಿದ್ದರೆ
ಆ ವಿಶಿಷ್ಟತೆಯನ್ನು ಪ್ರಪ0ಚದಲ್ಲಿ ಕೊ0ಡಾಡು
ವವರು ಸಾವಿರ -ಲಕ್ಷ ಜನ.ಆದರೆ ಅದುವೇ
ಕೇಡಾಗಿದ್ದರೆ ಸಮಾಜಕ್ಕೆ ಅನಿಷ್ಟ.
ಕೆಲವೊ0ದು ಬದಲಾವಣೆಗಳು ಮನಸ್ಸಿನ
ಆತ್ಮ -ಶಾ0ತಿಗೆ ಸ0ಭ0ಧವಾಗಿರುತ್ತವೆ.ಈ
ಗುಣಗಳನ್ನು ಕರಗತ ಮಾಡಿಕೊಳ್ಳಬೇಕಾದರೆ
ಆತನು ದಿನ ನಿತ್ಯ ಆಧ್ಯಾತ್ಮ ಪಠಣಗಳಲ್ಲಿ
ಆಸಕ್ತಿವಹಿಸಿ , ಸದ್ಗುರುವಿನ ಹಿತೋಪದೇಶ ,
ಸತ್ಸ0ಗದಲ್ಲಿ ಪಾಲ್ಗೊಳ್ಳಬೇಕಾಗುತ್ತದೆ.ಇದಕ್ಕಾಗಿ
ಆತನು ತನ್ನ ದೇಹವನ್ನು ಕಠಿಣವಾಗಿ ಕರಗತ
ಮಾಡಿಕೊ0ಡು ಸನ್ಮಾರ್ಗದಲ್ಲಿ ನಡೆಯುವ
ಚಿ0ತನೆಗಳನ್ನು ಸದಾ ಮಾಡಬೇಕಾಗುತ್ತದೆ.
ಇದಕ್ಕಾಗಿ ಆತನು ಸಕಲಕ್ಕೂ ಕಾರಣನಾದ
ಆ ಪರಮಾತ್ಮನ ಧ್ಯಾನ ,ಸ0ಗ, ಪ್ರಾರ್ಥನೆ
ಕಡೆಗೆ ಓಗೊಡಬೇಕಾಗುತ್ತದೆ.ಇ0ತಹ
ಬದಲಾವಣೆಯಿ0ದ ಜಗತ್ತು ಶಾ0ತಿಯಿ0ದ
ನಡೆಯಬಲ್ಲದು.ನಾವು ಈ ಪಥದ ಕಡೆಗೆ
ನಡೆಯಲು ಪ್ರಯತ್ನಿಸಬೇಕು.
ಬದಲಾವಣೆಯ ಪ್ರೇರಣೆ ಕೂಡಾ ಆ ದೇವರ
ದಿವ್ಯ -ಪ್ರಸಾದ.
No comments:
Post a Comment