Tuesday, January 19, 2016

   "ಸ0ಗಾನ  ಮಾತು  ".

  *   ರೋಷ   ದೋಷ  ದ್ವೇಷ
       ಎರಡನೇ  ಹ0ತದ ಅರಿಷಡ್ವರ್ಗಗಳ
        ವ0ಶ ವಾಹಿನಿಗಳು .
  *    ಜಾತ್ಯಾತೀತ ,ಧರ್ಮಾತೀತ
       ಪ್ರಜಾಪ್ರಭುತ್ವದಲ್ಲಿ ತೆರೆಯ ಮೇಲೆ
       ಚಲಾವಣೆಯಲ್ಲಿಲ್ಲದ  ನಾಣ್ಯಗಳು.
       ಜಯಿಸಬೇಕಾದರೆ  ಮರೆಯಲ್ಲಿ
      ಇವುಗಳ ಚಲಾವಣೆಯೇ ಮೂಲಧಾತು.

  *   ನಿರುಪದ್ರವಿ ,ಭೂಮಿಗೆಭಾರವೆ0ದು
      ತಿಳಿದೂ ,ಶೂಶ್ರಣೆ ಮಾಡುವ ಜಗತ್ತಿನಲ್ಲಿ
      ಏಕ್ಯೆಕ ವ್ಯಕ್ತಿ ತಾಯಿಯಲ್ಲದೇ  ಇನ್ನಾರು  ?

http://sanganamatu.blogspot.in/

No comments: