Friday, January 1, 2016

"ಹೊಸ ವರ್ಷದ ಶುಭಾಷಯಗಳು "

ಹೊಸ ವರುಷವು ಎಲ್ಲರ ಬಾಳಿನಲ್ಲಿ
ಹೊಸತನ್ನು ತರಲಿ. ಹೊಸ ಹೊಸ ವಿನೂತನ
ಶ್ಯೆಲಿಗಳು ಮಾನವನ ಸ0ಪನ್ಮೂಲಗಳಿಗೆ 
ಸ್ಪ0ದಿಸಲಿ. ಮಾನವಹೃದಯಗಳನ್ನು 
ಬೆಸೆಯಲಿ. ಎಲ್ಲೆಲ್ಲೂ ಮಾನವೀಯತೆಯನ್ನು
ಮರೆಯಲಿ. ಭಾರತೀಯ ಸ0ಸ್ಕೃತಿಯನ್ನು 
ಎತ್ತಿ ಹಿಡಿಯೋಣ.

  ಹೊಸ ವರ್ಷದ ಹಾರ್ಧಿಕ ಶುಭಾಷಯಗಳು.

No comments: