ಪ್ರಚಲಿತ ರಾಜಕೀಯ,ಸಾಮಾಜಿಕ ವಿಧ್ಯಾಮಾನಗಳ ಚರ್ಚೆ,
ವಿಮರ್ಶೆ ಅದರ ಆಗುಹೋಗುಗಳ ಕುರಿತಾದ ಲೇಖನ ನುಡಿ,
ಕವನಗಳನ್ನು ಈ ಬ್ಲಾಗ್ ಮುಖಾ0ತರ ಜನ
ಸಾಮಾನ್ಯರಿಗೆ ಸರಳ ಭಾಷೆಯಲ್ಲಿ ತಲುಪಿಸುವದು
ಈ ಬ್ಲಾಗ್ನ ಪ್ರಮುಖ ಉದ್ದೇಶ.
Wednesday, January 27, 2016
" ಸ0ಗಾನ ಮಾತು " * " ನೆಲೆ ಸಿಗದವನು ಭಲೇ ಎನಿಸಿಕೊ0ಡಾನೆ... ?" * " ದ್ವೇಶಜನ್ಯ ವಿಷಯಗಳಿಗೆ ಗೆಲುವೆ0ಬುದಿಲ್ಲ. ". * " ಕ್ಯೆ ಸುಟ್ಟುಕೊ0ಡರೂ ಹೊಲಸು ಮಾತಾಡಿ ಬಾಯಿ ಸುಟ್ಟುಕೊಳ್ಳಬಾರದು ".
No comments:
Post a Comment