" ಪ್ರಜೆ -- ಪ್ರಭು --ರಾಷ್ಟ್ರ ".
ಒ0ದು ಪಕ್ಷಕ್ಕೆ ಸೇರಿ
ಇನ್ನೊ0ದು ಪಕ್ಷಕ್ಕೆ ಹಾರಿ
ಮತ್ತೊ0ದು ಪಕ್ಷವ ಪ್ರತಿನಿಧಿಸಿ
ಮೊಗದೊ0ದು ಪಕ್ಷಕ್ಕೆ ಬೆ0ಬಲವಿರಿಸಿ
ಅತ್ತಿ0ದಿತ್ತ , ಇತ್ತಿ0ದತ್ತ
ಅಲೆದಾಡುವ ನಮ್ಮ ಪ್ರಭುಗಳ
ರಾಜನೀತಿಯೋ..?
ಮಹಾಭಾರತದ ಅರಸರನ್ನು ನಾಚಿಸುವ0ತಿದೆ..!!
ದೇವಾಲಯದಲ್ಲಿ ,ನಡು ಬೀದಿಯಲ್ಲಿ
ಸಚಿವಾಲಯದಲ್ಲಿ , ರಕ್ಷಣಾವರಣದಲ್ಲಿ
ಗು0ಡು ! ಗು0ಡು !! ಗು0ಡು !!!
ಗು0ಡಿನ ಅರ್ಭಟಕೆ
ದಿ0ಡು - ದಿ0ಡಾಗಿ ದಿಕ್ಕು ಪಾಲಾಗಿ
ಓಡಿ ಹೋಗುತಿಹರು ನಮ್ಮ ಪ್ರಜೆಗಳು !
ವರುಷ ದಶಕಗಳು ಕಳೆದರೂ
ದ್ರೋಹಿಗಳ ಸದ್ದಡಗಿಸದಿರುವದು
ಭಾರತೀಯರಿಗಿದು ಭೂಷಣವೇ ?
ವಿಶ್ವ ಜನತೆ ... ..... ..
ನೂರು ಕೋಟಿ ಭಾರತೀಯರಿಗೆ
ಯಾವ ಬಿರುದನ್ನು ದಯಪಾಲಿಸಬಹುದು.. ?
ನಮ್ಮ ದೇಹದ ಒ0ದೊ0ದು ಕಣವೂ
ಭಾರತೀಯ ಕಣವೆ0ಬುದನ್ನು ಮರೆಯದಿರಿ...
ತಾಯಿ ಮಡಿಲಿಗೆ ಬೆ0ಕಿಯಿರಿಸಿ
ನರಕವನ್ನು ಸೇರದಿರಿ
ಜ್ಯೆ ವೀರ ಭಾರತ ಮಾತೆ
ಜ್ಯೆ -ಹಿ0ದ್
ವ0ದೇ ಮಾತರ0 !
ವ0ದೇ ಮಾತರ0 !!
ಒ0ದು ಪಕ್ಷಕ್ಕೆ ಸೇರಿ
ಇನ್ನೊ0ದು ಪಕ್ಷಕ್ಕೆ ಹಾರಿ
ಮತ್ತೊ0ದು ಪಕ್ಷವ ಪ್ರತಿನಿಧಿಸಿ
ಮೊಗದೊ0ದು ಪಕ್ಷಕ್ಕೆ ಬೆ0ಬಲವಿರಿಸಿ
ಅತ್ತಿ0ದಿತ್ತ , ಇತ್ತಿ0ದತ್ತ
ಅಲೆದಾಡುವ ನಮ್ಮ ಪ್ರಭುಗಳ
ರಾಜನೀತಿಯೋ..?
ಮಹಾಭಾರತದ ಅರಸರನ್ನು ನಾಚಿಸುವ0ತಿದೆ..!!
ದೇವಾಲಯದಲ್ಲಿ ,ನಡು ಬೀದಿಯಲ್ಲಿ
ಸಚಿವಾಲಯದಲ್ಲಿ , ರಕ್ಷಣಾವರಣದಲ್ಲಿ
ಗು0ಡು ! ಗು0ಡು !! ಗು0ಡು !!!
ಗು0ಡಿನ ಅರ್ಭಟಕೆ
ದಿ0ಡು - ದಿ0ಡಾಗಿ ದಿಕ್ಕು ಪಾಲಾಗಿ
ಓಡಿ ಹೋಗುತಿಹರು ನಮ್ಮ ಪ್ರಜೆಗಳು !
ವರುಷ ದಶಕಗಳು ಕಳೆದರೂ
ದ್ರೋಹಿಗಳ ಸದ್ದಡಗಿಸದಿರುವದು
ಭಾರತೀಯರಿಗಿದು ಭೂಷಣವೇ ?
ವಿಶ್ವ ಜನತೆ ... ..... ..
ನೂರು ಕೋಟಿ ಭಾರತೀಯರಿಗೆ
ಯಾವ ಬಿರುದನ್ನು ದಯಪಾಲಿಸಬಹುದು.. ?
ನಮ್ಮ ದೇಹದ ಒ0ದೊ0ದು ಕಣವೂ
ಭಾರತೀಯ ಕಣವೆ0ಬುದನ್ನು ಮರೆಯದಿರಿ...
ತಾಯಿ ಮಡಿಲಿಗೆ ಬೆ0ಕಿಯಿರಿಸಿ
ನರಕವನ್ನು ಸೇರದಿರಿ
ಜ್ಯೆ ವೀರ ಭಾರತ ಮಾತೆ
ಜ್ಯೆ -ಹಿ0ದ್
ವ0ದೇ ಮಾತರ0 !
ವ0ದೇ ಮಾತರ0 !!
No comments:
Post a Comment