"ದೇವರ ಇರುವಿಕೆ"
ಅದನ್ನೇ ಶರ ಣರು,ಸ0ತರು
ನೀವಿರುವ ಭೂಮಿಯೇ ಸ್ವರ್ಗ.
ನೀವಿರುವಭೂಮಿಯೇ ಕ್ಯೆಲಾಸ
ನೀವಿರುವ ಭೂಮಿಯೇ ಸತ್ಯಲೋಕ.
ಕಾಯಕವೇ ಕ್ಯೆಲಾಸ.
ನೀವು ಮಾಡುವ ಎಲ್ಲಾ ಕಾರ್ಯಗಳು ಆದೇವನಿಗೆ ಅರ್ಪಿತವಾಗಲಿ.
ಆದೇವರು ಬೇರೆ ಎಲ್ಲೂ ಇಲ್ಲ.
ನಿಮ್ಮ ಬಳಿಯೇ ಇದ್ದಾನೆ. ನಿಮ್ಮ ಸುತ್ತು ಮುತ್ತಲಲ್ಲಿದ್ದಾ.ನೆ.
ನಿಮ್ಮ ಅ0ತರಾತ್ಮಾದ ಒಳಗಣ್ಣು ತೆರೆಯಿರಿ.ಬಡವರಲ್ಲಿ
ಶೋಷಿತರಲ್ಲಿ ನಿರ್ಗತಿಕರಲ್ಲಿ ಯಾರಿಗೆ ನಿಮ್ಮ ಸಹಾಯ
ಬೇಕಿರುತ್ತೋ ಯಾರಿಗೆ ನಿಮ್ಮ ಆಹಾರ ಅವರ ಹೊಟ್ಟೆ
ತು0ಬಿ ಸ0ತೋಷಪಡುತ್ತಾರೋ ಯಾರು ನಿಮ್ಮ
ಉಪಕಾರವನ್ನು ನೆನೆಯುತ್ತಾರೋ ಅವರಿಗೆ ಈ
ಎಲ್ಲವನ್ನು ಸಮರ್ಪಿಸು. ನಿಜವಾದ ದೇವರು
ಇರುವದು ನೀವುಮಾಡುವ ಇ0ತಹ ಪುಣ್ಯ
ಕಾರ್ಯಗಳಲ್ಲಿ.ಇ0ತಹ ಜನಸೇವೆಯಲ್ಲಿ.
ಯಾರಿಗೆ ಶೂಶ್ರಣ ಅವಷ್ಯವಿದೆಯೋ ಮಾಡಿ.
ದೇವರು ಎಲ್ಲರಲ್ಲಿದ್ದಾನೆ ಎಲ್ಲೆಲ್ಲಿಯೂ ಇದ್ದಾನೆ
ನಾವು ಗುರುತಿಸಿ ನಮ್ಮ ಮೋಕ್ಷ ಚಿ0ತನೆ ಮಾಡಬೇಕು.
No comments:
Post a Comment