"ಸ 0ಗಾನ ಮಾತು "
* ಕಬ್ಬು -ಬೆಲ್ಲ ತಿ0ದು
ಮಬ್ಬನ್ನು ಹೊಡೆದೋಡಿಸಿ.
* ಎಳ್ಳು -ಬೆಲ್ಲ ತಿ0ದು
ಬಾಯಿ ಸಿಹಿ ಮಾಡಿಕೊ0ಡು
ಎಲ್ಲರಿಗೂ ಶುಭ ಹಾರಯಿಸಿ.
* ಭೂತಾಯಿ -ಸ0ತುಷ್ಟಳಾಗಿರಲಿ.
ಗೋಮಾತೆ ಪ್ರಸನ್ನ ಳಾಗಿರಲಿ
ರಾಯಿತ ಸ0ಬ್ರಮದಿ0ದಿರಲಿ.
ದವಸ ಧಾನ್ಯ ಬರ್ಪೂರ ಬೆಳೆಯಲಿ
ನಾಡು ಸಮೃದ್ಧಿಯಾಗಿರಲಿ.
ಶುಭಹಾರಯಿಕೆಗಳು.
* ಕಬ್ಬು -ಬೆಲ್ಲ ತಿ0ದು
ಮಬ್ಬನ್ನು ಹೊಡೆದೋಡಿಸಿ.
* ಎಳ್ಳು -ಬೆಲ್ಲ ತಿ0ದು
ಬಾಯಿ ಸಿಹಿ ಮಾಡಿಕೊ0ಡು
ಎಲ್ಲರಿಗೂ ಶುಭ ಹಾರಯಿಸಿ.
* ಭೂತಾಯಿ -ಸ0ತುಷ್ಟಳಾಗಿರಲಿ.
ಗೋಮಾತೆ ಪ್ರಸನ್ನ ಳಾಗಿರಲಿ
ರಾಯಿತ ಸ0ಬ್ರಮದಿ0ದಿರಲಿ.
ದವಸ ಧಾನ್ಯ ಬರ್ಪೂರ ಬೆಳೆಯಲಿ
ನಾಡು ಸಮೃದ್ಧಿಯಾಗಿರಲಿ.
ಶುಭಹಾರಯಿಕೆಗಳು.
No comments:
Post a Comment