Friday, January 1, 2016

 "ಸ0ಗಾನ  ಮಾತು "
             
  *  ಕೋಪಿಸಿಕೊಳ್ಳಬೇಕು
     ಹಾಗೆಯೇ
      ಕೋಪವನ್ನು  ನು0ಗಿ ನಗಬೇಕು
      ಇದು  ಜೀವನ.

  *   ಜೀವನ  ಮುಕ್ತವಾಗಿರಬೇಕು
      ಅ0ದರೆ   ಸ್ವಚ್ಛ0ದ   ಅಲ್ಲ.

  *   ಈಗ
       ಮನುಷ್ಯನ ಧ್ವನಿಗೆ  ಬೆಲೆಯಿಲ್ಲ.
      ನಿರುಪಯುಕ್ತ ವಸ್ತುವಿಗೆ ಬೆಲೆಯಿದೆ 

No comments: