Tuesday, January 26, 2016


"ಗಣರಾಜ್ಯೋತ್ಸವದ -ಶುಭಾಶಯಗಳು  ".

ನಮ್ಮದು ವಿಶ್ವದಲ್ಲಿಯೇ 
ಸಮೃದ್ಧವಾದ ದೇಶ.ಭವ್ಯ ಭಾರತ. ಬಲಿಷ್ಟ ಭಾರತ. 
ಬಹುವಿಧ ಸ0ಸ್ಕೃತಿಯ ಭಾರತ. ಸಹಿಷ್ಣುತಗೆ ,ಶಾ0ತಿಗೆ ಹೆಸರಾದ ಭಾರತ.   
ಅಸಹನೆಯಿ0ದ ,ಅಭಿವೃದ್ಧಿ ಸಹಿಸದ ಸಮಾಜಘಾತಕ ಶಕ್ತಿಗಳು 
ಆಗಾಗೆ ಬೆ0ಕಿ ಹಚ್ಚುತ್ತಲೇ ಇರುತ್ತಾರೆ.ಹಾಗೆಯೇ ನಾಶ ವಾಗುತ್ತಲೇ ಇದ್ದಾರೆ.
ಶಾ0ತಿ ,ಸಹನೆ  ಸಹಬಾಳ್ವೆ ಭಾರತೀಯ ಸ0ಸ್ಕೃತಿ.
 ನಮ್ಮ ಹಿರಿಯರು ಹೇಳಿಕೊಟ್ಟ
ಶಾ0ತಿ -ಮ0ತ್ರದಿ0ದಲೇ ನಮ್ಮ ಎದುರಾಳಿ
ಗಳನ್ನು ಜಯಸೋಣ.
    
ಸರ್ವರಿಗೂ ಗಣರಾಜ್ಯೋತ್ಸವದ 
ಹಾರ್ಧಿಕ ಶುಭಾಶಯಗಳು.

No comments: