Thursday, January 28, 2016

  " ಅಶೋಕ  ಚಕ್ರ  ".
         
            ಅಶೋಕ  ಸ್ತ0ಭದ ಮೇಲಿರುವ
ಚಕ್ರವೇ "  ಅಶೋಕ  ಚಕ್ರ  ".
ಮೌರ್ಯ ವ0ಶದ ಗುರುತಿಗಾಗಿ  ಸಾಮ್ರಾಟ ಅಶೋಕ ಈ ಚಕ್ರ ನಿರ್ಮಿಸಿದ.
ಅಶೋಕ ಚಕ್ರದಲ್ಲಿ ಒಟ್ಟು 24 ಕಲ್ಲಿನಿ0ದ ಮಾಡಲ್ಪಟ್ಟ ಹಲ್ಲುಗಳಿವೆ.ಒ0ದೊ0ದು ಹಲ್ಲು 
ಭಾರತೀಯ ಶ್ರೇಷ್ಟ   "ಋಷಿ "ಪರ0ಪರೆಯನ್ನ ಹೇಳುತ್ತವೆ.ವಿಶಾಲ ಭಾರತದ ಹಲವಾರು
ಧರ್ಮಗಳ ಮಹಾನ್  ಸ0ಗಮ  "ಅಶೋಕಚಕ್ರ ".

ಮಾನವನ ನಡತೆ ,ರಾಜ್ಯಭಾರ ಹೇಗಿರಬೇಕೆ0ದು ಈ ಚಕ್ರದ ಹಲ್ಲುಗಳು ಹೇಳುತ್ತವೆ.
12 ಹಲ್ಲುಗಳು ಮನುಷ್ಯನ ಸ್ವಭಾವದ ಬಗ್ಗೆ ಹೇಳಿದರೆ ,ಇನ್ನು 12 ಹಲ್ಲುಗಳು ರಾಜ್ಯಭಾರದ ಸ0ಕೇತಗಳಾಗಿವೆ.
ಭಾರತ ಇತಿಹಾಸದಲ್ಲಿಯೇ  
ಪ್ರಸಿದ್ಧವಾದ  "ಗಾಯತ್ರಿ ಮ0ತ್ರ " ದ ಸರ್ವಸಾರ ಈ  ಅಶೋಕ ಚಕ್ರದಲ್ಲಿದೆ.
1947ರಲ್ಲಿ ಕಾ0ಗ್ರೆಸ್ಸ ಇದನ್ನು  ಭಾರತದ ಧ್ವಜದಲ್ಲಿ ಅಳವಡಿಸಲು ತೀರ್ಮಾನಿಸಿತು.
ಪಿ0ಗಳೆಯವರ ನೇತೃತ್ವದಲ್ಲಿ  ಭಾರತದ ಮೊದಲ ಅಧಿಕೃತ ಧ್ವಜ ನಿರ್ಮಣವಾಯಿತು.
ತ್ರಿವರ್ಣ ಧ್ವಜಕ್ಕೆ "ತಿರ0ಗಾ "ಅ0ತಲೂ ಕರೆಯುತ್ತಾರೆ.ನೀಲಿ ಬಣ್ಣವುಳ್ಳ ಅಶೋಕ ಚಕ್ರವು ಧ್ವಜದ ಮಧ್ಯೆದಲ್ಲಿರುತ್ತದೆ.
ಗಣರಾಜ್ಯೋತ್ಸವ ,ಹಾಗು ಸ್ವಾತ0ತ್ರೋತ್ಸವ ದಿನಾಚರಣೆಗಳಲ್ಲಿ ಧ್ವಜವನ್ನು ದೇಶಧ್ಯಾ0ತ ಹಾರಿಸಲಗುವದು.
ಕೃಪೆ -ಅ0ತರ್ಜಾಲ.

No comments: