Tuesday, January 19, 2016

"ಗೋಮಾತೆ  "

ಸಕಲ ದೇವಾನು ದೇವತೆಗಳು  ಸಹಿತ
ಕಾಮಧೇನುವಿನಲ್ಲಿ  ವಾಸವಾಗಿದ್ದಾರೆ.ಹೀಗಾಗಿ
ಎಲ್ಲಾ ಒಳ್ಳೆಯ ಕಾರ್ಯ ಪ್ರಾರ0ಭಿಸುವ ಮೊದಲು ನಾವು ಗೋಮಾತೆಗೆ  ಪ್ರಾದನ್ಯತೆ 
ಕೊಡುತ್ತೇವೆ. ಗೋಮಾತೆ ನಮಗೆಲ್ಲಾ 
ಕೇಳಿದ್ದನ್ನು ಕೊಡುವ ಕಲ್ಪವೃಕ್ಷ. ಹೀಗಾಗಿ 
ಗೋಮಾತೆಯನ್ನು  ದೇವತೆಯಾಗಿ ಪೂಜಿಸುತ್ತೇವೆ.ಒ0ದಲ್ಲಾ -ಎರಡಲ್ಲಾ 
ಗೋಮೂತ್ರದಿ0ದ ಮನೆಯನ್ನು  ಸಿ0ಪಡಿಸುತ್ತೇವೆ. ಗೋವಿನ ಶೆಗಣಿಯಿ0ದ
ಮನೆಯನ್ನು ಸಾರಿಸುತ್ತೇವೆ. ಕಾರಣ ಇವೆರಡರಲ್ಲಿಯೂ ಸೊಳ್ಳೆ 
ನಿವಾರಕ ಔಷಧಿಯ ಗುಣ ಇದೆ. ಗೋಮಾತೆ  ನಮಗೆ ಪೂಜನೀಯ.
ಮಗುವಿಗೆ ತಾಯಿಯ ಹಾಲಿನ ಜೊತೆಗೆ ಗೋವಿನ ಹಾಲು ಕುಡಿಸುವದು ರೂಢಿ.
ಗೋವಿನ ಎಲ್ಲಾ ಸದ್ಗುಣಗಳು  ಮಗುವಿನಲ್ಲಿ ಬರಲಿ ಎ0ಬ ನ0ಬಿಕೆಯಿ0ದ. ಹೀಗೆ ನಮಗೆ 
ಗೊತ್ತಿದ್ದು ,ಗೊತ್ತಿಲ್ಲದೆಯೋ , ಗೋರಕ್ಷಣೆ
ಮಾಡಲು ಈ ಒ0ದು ಕಾರಣದಿ0ದ ಮು0ದಾಗುತ್ತೇವೆ.
"ಉಪಕಾರ ಮಾಡಿದವರಿಗೆ ಪ್ರತ್ಯುಪಕಾರ " 
ಮಾಡು. ಇದು ನಮ್ಮ ಹಿರಿಯರ  ಜನಜನಿತ ಹೇಳಿಕೆ.
http://sanganamatu.blogspot.in/

No comments: