ಸ0ಗಾನ ಮಾತು
ಕಿಡಿಗೇಡಿಗಳು ಇರುವದೇ
ಕಿಡಿ ಹಚ್ಚಲಿಕ್ಕೆ !
ಸಣ್ಣ ಪುಟ್ಟ ಪುಡಿಕಾಸಿಗಾಗಿ
ಪೀಡಿಸೋರು - ಮ0ದ ಕಿಡಿಗೇಡಿಗಳು
ಸ್ಥಿರ -ಚರಾಸ್ಥಿ ಗಾಗಿ
ಹೊ0ಚುಹಾಕುವವರು --ತೀವ್ರ
ದೇಶ ಸ0ಪತ್ತು
ದೇಶ ದ್ರೋಹ ಮಾಡುವವರು -ಉಗ್ರರು
ಸಮಯ ಬ0ದಾಗ
ಇವರೆಲ್ಲರಿಗೂ "ಎಳ್ಳು -ನೀರು "
ಬಿಡಬೇಕು.
ಕಿಡಿಗೇಡಿಗಳು ಇರುವದೇ
ಕಿಡಿ ಹಚ್ಚಲಿಕ್ಕೆ !
ಸಣ್ಣ ಪುಟ್ಟ ಪುಡಿಕಾಸಿಗಾಗಿ
ಪೀಡಿಸೋರು - ಮ0ದ ಕಿಡಿಗೇಡಿಗಳು
ಸ್ಥಿರ -ಚರಾಸ್ಥಿ ಗಾಗಿ
ಹೊ0ಚುಹಾಕುವವರು --ತೀವ್ರ
ದೇಶ ಸ0ಪತ್ತು
ದೇಶ ದ್ರೋಹ ಮಾಡುವವರು -ಉಗ್ರರು
ಸಮಯ ಬ0ದಾಗ
ಇವರೆಲ್ಲರಿಗೂ "ಎಳ್ಳು -ನೀರು "
ಬಿಡಬೇಕು.
No comments:
Post a Comment