" ತ್ರಿ ಮಹಿಮೆ "
ತ್ರಿಲೋಕ ಸ0ಚಾರಿ
ನಾರದ ಇಲ್ಲ
ತ್ರಿನೇತ್ರಧಾರಿ
ಶಿವ ಇಲ್ಲ
ತ್ರಿಲೋಕ ರಕ್ಷಕ
ಮುರಾರಿ ಇಲ್ಲ.
-- - --- ----
ದನಿಯಿಲ್ಲದ ಶೋಷಿತರು
ಭಢಾಯಿ ಕೊಚ್ಚಿಕೊಳ್ಳುವ
ಹುಸಿ ಭಟ್ಟ0ಗಿಗಳು
ಧರ್ಮದ ಗ0ಧವಿಲ್ಲದ ಮೆಲ್ವರ್ಗದವರಿದ್ದಾರೆ.
ತ್ರಿವರ್ಗದವರಿದ್ದಾರೆ
ತ್ರಿವರ್ಣ ಭೂಮಿ ಗೊತ್ತಿಲ್ಲ ..!
ತ್ರಿವರ್ಣ ಧ್ವಜ ಹಾರಿಸ್ತಾರೆ
ತ್ರಿ ಭೇಧ ಮಾಡ್ತಾರೆ ....!
ತ್ರಿ ಲೋಭಿ ಗಳಿದ್ದಾರೆ
ತ್ರಿಲೋಕ ಸ0ಚಾರಿ
ನಾರದ ಇಲ್ಲ
ತ್ರಿನೇತ್ರಧಾರಿ
ಶಿವ ಇಲ್ಲ
ತ್ರಿಲೋಕ ರಕ್ಷಕ
ಮುರಾರಿ ಇಲ್ಲ.
-- - --- ----
ದನಿಯಿಲ್ಲದ ಶೋಷಿತರು
ಭಢಾಯಿ ಕೊಚ್ಚಿಕೊಳ್ಳುವ
ಹುಸಿ ಭಟ್ಟ0ಗಿಗಳು
ಧರ್ಮದ ಗ0ಧವಿಲ್ಲದ ಮೆಲ್ವರ್ಗದವರಿದ್ದಾರೆ.
ತ್ರಿವರ್ಗದವರಿದ್ದಾರೆ
ತ್ರಿವರ್ಣ ಭೂಮಿ ಗೊತ್ತಿಲ್ಲ ..!
ತ್ರಿವರ್ಣ ಧ್ವಜ ಹಾರಿಸ್ತಾರೆ
ತ್ರಿ ಭೇಧ ಮಾಡ್ತಾರೆ ....!
ತ್ರಿ ಲೋಭಿ ಗಳಿದ್ದಾರೆ
No comments:
Post a Comment