" ಮಕರ ಸ0ಕ್ರಾ0ತಿ "
ಹಳ್ಳಿಗಳಲ್ಲಿ ಮಕರ ಸ0ಕ್ರಮಣವನ್ನು
ಬಹಳ ಉತ್ಸಾಹದಿ0ದ ಆಚರಿಸುತ್ತಾರೆ. ಸುಗ್ಗಿಯ
ಕಾಲ. ಹೊಲದಲ್ಲಿಯ ದವಸ ಧಾನ್ಯಗಳನ್ನು
ರಾಶಿ ಮಾಡಿ ರುತ್ತಾರೆ. ಗೆಳೆಯರು , ಸ0ಭ0ಧಿಕರಿಗೆ
,ಹೊಲ ಉಸ್ತುವಾರಿ ರಾಯಿತರಿಗೆಲ್ಲಾ ಕೊಟ್ಟು ,ಮಿಕ್ಕ
ಆಹಾರ ಧಾನ್ಯಗಳನ್ನು ಹಗೆಗಳಲ್ಲಿ ಸ0ಗ್ರಹಿಸಿಡುತ್ತಾರೆ.
ಭೂತಾಯಿ -ಸ0ತುಷ್ಟಗೊಳ್ಳಲಿ ,ಗೋಮಾತೆ ಸ0ತುಷ್ಟಗೊಳ್ಳಲಿ ,
ಸೂರ್ಯದೇವ ಸ0ತುಷ್ಟಗೊಳ್ಳಲೆ0ದು ಮನೆ
ತು0ಬಾ ಶೃ0ಗಾರ ಮಾಡಿ ,ಬ0ಧು ಬಳಗದವರನ್ನು
ಕರೆಯಿಸಿ ಸ0ಭ್ರಮದಿ0ದ ಎಲ್ಲರಿಗೂ ಶೇ0ಗಾ ಹೋಳಿಗೆ ,
ಎಳ್ಳು ಹೋಳಿಗೆ ನೂರೆ0ಟು ಸಿಹಿ ಪಧಾರ್ಥಗಳ ಜೊತೆಗೆ ಮೇಲೆ ಎಳ್ಳು -ಬೆಲ್ಲ
ಕಬ್ಬುಗಳನ್ನು ನೀಡಿ ಸ0ತೋಷವಾಗಿರಿ , ನಾವೆಲ್ಲರೂ
ಸ0ತೋಷವಾಗಿರೋಣ ನಮ್ಮಲ್ಲಿಯ ದ್ವೇಶ -ರೋಷ
ಮರೆತು ಎಳ್ಳು ಬೆಲ್ಲದ0ತೆ ಸಿಹಿಯಾಗಿ ಇರೋಣ
ಎ0ದು ಹಾರೆಯಿಸುವದೇ ಈ ಹಬ್ಬದ ಮುಖ್ಯ ಉದ್ದೇಶ.
ಎಲ್ಲರಿಗೂ ಮಕರ ಸ0ಕ್ರಾ0ತಿಯ ಶುಭಾಷಯಗಳು.

No comments:
Post a Comment