Friday, January 29, 2016



   "ಸ0ಗಾನ  ಮಾತು ".
  
*  " ಸ0ಧರ್ಭಾನುಸಾರ ಜೀವನದಲ್ಲಿ
     ಗುಣಕ್ಕಿರುವ  ಪ್ರಾದನ್ಯತೆ  
     ಹಣಕ್ಕೂ  ಉ0ಟು.
*  " ಸಾಲ ಮಾಡಿ  ದಿವಾಳಿಯಾದವನಲ್ಲಿ
      ವಿನೂತನ ನೆಪಗಳ
      ರಾಶಿಯೇ ಇರುತ್ತದೆ.  ".
*  "  ನೆಪಗಳಿ0ದ ಮಾನವನ್ನು 
       ರಕ್ಷಿಸಿಕೊಳ್ಳಬಹುದು  ,
       ಕಳೆದುಕೊಳ್ಳಲೂಬಹುದು. 

No comments: