ಜೀವನ
ಮುಖದ ಮೇಲಿನ
ಕಪ್ಪು ಚುಕ್ಕೆ ತೆಗೆಯಲು
ಎಷ್ಟು ಹರಸಾಹಸ ಮಾಡುವೆವೂ .....
ಅಷ್ಟೇ ಹರಸಾಹಸ
ನಮ್ಮ ಅ0ತರಾತ್ಮದಲ್ಲಿಯ
ಕಪ್ಪು ದೋಷಗಳನ್ನು
ನಿವಾರಿಸುವಲ್ಲಿ ಮಾಡಬೇಕು.
ದೇವರ ಪ್ರಾರ್ಥನೆ
ಸನ್ಮಾರ್ಗ ನಡೆ
"ಜೀವನವನ್ನು ಪ್ರೀತಿಸುವ0ತೆ " ಮಾಡುತ್ತವೆ.
ಮುಖದ ಮೇಲಿನ
ಕಪ್ಪು ಚುಕ್ಕೆ ತೆಗೆಯಲು
ಎಷ್ಟು ಹರಸಾಹಸ ಮಾಡುವೆವೂ .....
ಅಷ್ಟೇ ಹರಸಾಹಸ
ನಮ್ಮ ಅ0ತರಾತ್ಮದಲ್ಲಿಯ
ಕಪ್ಪು ದೋಷಗಳನ್ನು
ನಿವಾರಿಸುವಲ್ಲಿ ಮಾಡಬೇಕು.
ದೇವರ ಪ್ರಾರ್ಥನೆ
ಸನ್ಮಾರ್ಗ ನಡೆ
"ಜೀವನವನ್ನು ಪ್ರೀತಿಸುವ0ತೆ " ಮಾಡುತ್ತವೆ.
No comments:
Post a Comment