" ಮೌನ ದುರ್ಗಿ ".
ತ್ರಿವರ್ಣ ಧ್ವಜವನ್ನೆತ್ತಿ ಹಿಡಿದು
ಹಿಮಾಲಯದ ತುತ್ತ
ತುದಿಗಿನ ಶೃ0ಖಲೆಗಳಿ0ದ
ಕನ್ಯಾಕುಮಾರಿಯ ಪಾದ ತರ್ಪಲದವರೆಗೂ
ಆವೃತಳಾಗಿರುವ ಶಾ0ತಿಧೂತೆ
ಭಾರತಮಾತೆ
ಇ0ದು ಮೌನದುರ್ಗಿ !
ಒ0ದಡೆ ಕುಲದಾಯಾದಿತನದಿ0ದ
ದಿನ ನಿತ್ಯವೂ ಹೆಣಗಳ ರಾಶಿಗಳನ್ನು
ನಿರ್ಜೀವ ಹುಲ್ಲಿನ0ತೆ ಬೀಳುತ್ತಿರುವದನ್ನು
ವಿಶಾಲನೇತ್ರಿ ನೋಡುತ್ತಿರುವಳು
ಮೌನದುರ್ಗಿಯಾಗಿ.. !
ಇನ್ನೊ0ದಡೆ ರಾಷ್ಟ್ರೀಯತೆಯನ್ನು ಬದಿಗೊತ್ತಿ
ಪ್ರಾದೇಶಿಕ ವ್ಯವಸ್ಥೆಯನ್ನು ಜಾರಿಗೊಳಿಸಲು
ವಿಧ್ಯುಕ್ತರಾಗಿ ದೇಶವನ್ನು ವಿಭಜನೆಗೊಳಿಸಲು
ಪ್ರಯತ್ನಿಸುವವರನ್ನು ನಿರ್ಲಿಪ್ತತೆಯಿ0ದ
ವೀಕ್ಷೀಸುತ್ತಿರುವಳು ಮೌನದುರ್ಗಿ.. !
ಮತ್ತೊ0ದಡೆ ಕೋಮುವಾದವು
ಹೆಚ್ಚತೊಡಗಿ
ಕ್ಷಣ -ಕ್ಷಣವೂ ಜೀವನವು
ಭಯೋತ್ಪಾದಕನಿ0ದ ಅಭರವಸೆಯಾಗಿ
ಶ್ರೀಸಾಮಾನ್ಯನ ಪಾಡು
ಅತ್ತ ಝರಿ -ಇತ್ತ ಪುಲಿಯ0ತಾಗಿರಲು
ಕ0ಡು ಕಾಣದ0ತೆ ಕಲ್ಲೆದೆಯವಳಾಗಿ
ನಿ0ತಿರುವಳು ಮೌನದುರ್ಗಿ..!
ಏ ಭಾರತ ಮಾತೆ ,ಮೌನದುರ್ಗಿ
ಶೀತಲ ಮೌನದಿ0ದ ಹೊರಬ0ದಪ್ಪಳಿಸು
ಭೋರ್ಗರಿಸು -- ನಿನ್ನ ವಾಣಿಯನ್ನು
ಝೇ0ಕರಿಸು - ನಿನ್ನ ವೀರ ಮಾನವೀಯತೆಯನ್ನು
ಠೇ0ಕರಿಸು - ನಿನ್ನ ಮಕ್ಕಳ ಅಸುರತೆಯನ್ನು
ಹೊರಟು ಬಾ - ಮೌನದುರ್ಗಿಯಾಗಿ ಅಲ್ಲ
ವೀರದುರ್ಗಿಯಾಗಿ ಎನ್ನೆಯ ಪ್ರಾರ್ಥನೆಯಿದು
ಏ,ವೀರಮಾತೆ ! ಭಾರತ ಮಾತೆ !
|| ಜ್ಯೆ ಹಿ0ದ್ ||
ತ್ರಿವರ್ಣ ಧ್ವಜವನ್ನೆತ್ತಿ ಹಿಡಿದು
ಹಿಮಾಲಯದ ತುತ್ತ
ತುದಿಗಿನ ಶೃ0ಖಲೆಗಳಿ0ದ
ಕನ್ಯಾಕುಮಾರಿಯ ಪಾದ ತರ್ಪಲದವರೆಗೂ
ಆವೃತಳಾಗಿರುವ ಶಾ0ತಿಧೂತೆ
ಭಾರತಮಾತೆ
ಇ0ದು ಮೌನದುರ್ಗಿ !
ಒ0ದಡೆ ಕುಲದಾಯಾದಿತನದಿ0ದ
ದಿನ ನಿತ್ಯವೂ ಹೆಣಗಳ ರಾಶಿಗಳನ್ನು
ನಿರ್ಜೀವ ಹುಲ್ಲಿನ0ತೆ ಬೀಳುತ್ತಿರುವದನ್ನು
ವಿಶಾಲನೇತ್ರಿ ನೋಡುತ್ತಿರುವಳು
ಮೌನದುರ್ಗಿಯಾಗಿ.. !
ಇನ್ನೊ0ದಡೆ ರಾಷ್ಟ್ರೀಯತೆಯನ್ನು ಬದಿಗೊತ್ತಿ
ಪ್ರಾದೇಶಿಕ ವ್ಯವಸ್ಥೆಯನ್ನು ಜಾರಿಗೊಳಿಸಲು
ವಿಧ್ಯುಕ್ತರಾಗಿ ದೇಶವನ್ನು ವಿಭಜನೆಗೊಳಿಸಲು
ಪ್ರಯತ್ನಿಸುವವರನ್ನು ನಿರ್ಲಿಪ್ತತೆಯಿ0ದ
ವೀಕ್ಷೀಸುತ್ತಿರುವಳು ಮೌನದುರ್ಗಿ.. !
ಮತ್ತೊ0ದಡೆ ಕೋಮುವಾದವು
ಹೆಚ್ಚತೊಡಗಿ
ಕ್ಷಣ -ಕ್ಷಣವೂ ಜೀವನವು
ಭಯೋತ್ಪಾದಕನಿ0ದ ಅಭರವಸೆಯಾಗಿ
ಶ್ರೀಸಾಮಾನ್ಯನ ಪಾಡು
ಅತ್ತ ಝರಿ -ಇತ್ತ ಪುಲಿಯ0ತಾಗಿರಲು
ಕ0ಡು ಕಾಣದ0ತೆ ಕಲ್ಲೆದೆಯವಳಾಗಿ
ನಿ0ತಿರುವಳು ಮೌನದುರ್ಗಿ..!
ಏ ಭಾರತ ಮಾತೆ ,ಮೌನದುರ್ಗಿ
ಶೀತಲ ಮೌನದಿ0ದ ಹೊರಬ0ದಪ್ಪಳಿಸು
ಭೋರ್ಗರಿಸು -- ನಿನ್ನ ವಾಣಿಯನ್ನು
ಝೇ0ಕರಿಸು - ನಿನ್ನ ವೀರ ಮಾನವೀಯತೆಯನ್ನು
ಠೇ0ಕರಿಸು - ನಿನ್ನ ಮಕ್ಕಳ ಅಸುರತೆಯನ್ನು
ಹೊರಟು ಬಾ - ಮೌನದುರ್ಗಿಯಾಗಿ ಅಲ್ಲ
ವೀರದುರ್ಗಿಯಾಗಿ ಎನ್ನೆಯ ಪ್ರಾರ್ಥನೆಯಿದು
ಏ,ವೀರಮಾತೆ ! ಭಾರತ ಮಾತೆ !
|| ಜ್ಯೆ ಹಿ0ದ್ ||
No comments:
Post a Comment