"ಒಳನೋಟ"
ಮಾನಯಿದ್ದವನಿಗೆ ಶನಿಕಾಟ ಜಾಸ್ತಿ
ಜಾಣನಿಗೆ ಕೋಣರ ಕಾಟ ಜಾಸ್ತಿ
ಬಯಕೆಯಿದ್ದವನಿಗೆ
ನೀರ ಹ0ಬಲ ಜಾಸ್ತಿ
ಹೆ0ಗಳೆಯರಿಗೆ ಉನ್ಮಾದ
ಕರೆ ಜಾಸ್ತಿ
ಎಲ್ಲಾಬಿಟ್ಟವನಿಗೆ
ದೇವರ ಕಾಟ ಜಾಸ್ತಿ.....1
ಬಲ ಐತ0ತ ಮೂದಲಿಸಬಾರದು
ಮೂದಲಿಸಿ ಕೆಡಬಾರದು
ಕೆಟ್ಟು ಪ0ಗಡ ಮಾಡಬಾರದು
ಪ0ಗಡ ಮಾಡಿ
ಎತ್ತಿ ಕಟ್ಟಬಾರದು
ಎತ್ತಿ ಕಟ್ಟಿ ಕೆಡವಲುಬಾರದು
ಕೆಡವಿ ಕ0ಬಿ ಎಣಿಸಬಾರದು
ಕ0ಬಿ ಎಣಸಿ ರಾಜನಾಗಬಾರದು
ರಾಜನಾಗಿ ಹತನಾಗಬಾರದು....2
No comments:
Post a Comment