"ಒಳನೋಟ"
ಅಡ್ಡಾ ದಿಡ್ಡಿ ಮಾತಾಡಬ್ಯಾಡ
ಅಡ್ಡ ಹಾದಿ ಹಿಡಿಬ್ಯಾಡ
ದಿಡ್ಡಿಗೆ ಹೋಗಾಕಿನ
ಕುಚೋದ್ಯ ಮಾಡಬ್ಯಾಡ
ಸೊಡ್ಡ ಹೊಡೆದ
ಮಣ್ಣ ಮುಕ್ಕ ಬ್ಯಾಡ. .....1
ಮಾನ ಕಳಕೊ0ಡ ಭಾವಿಗೆ ಬಿದ್ದರ
ಶ್ಯಾಣೇಕಿ ಅ0ತಾರೇನು...?
ಬೆ0ಕಿ ಹಚ್ಚಿಕೊ0ಡು ಸತ್ತರೂ
ಶ್ಯಾಣೇಕಿ ಅನ್ನೋದಿಲ್ಲ...!
ಮಾನಯಿದ್ದಾಕಿ ವಜ್ರಯಿದ್ದಾ0ಗ
ಕೇರಿಯೊಳಗಿದ್ದರೂ ಹೊಳಿತಾಳ
ಕಾಡಿನೊಳಗಿದ್ದರೂ ಹೊಳಿತಾಳ...2
ಅಡ್ಡಾ ದಿಡ್ಡಿ ಮಾತಾಡಬ್ಯಾಡ
ಅಡ್ಡ ಹಾದಿ ಹಿಡಿಬ್ಯಾಡ
ದಿಡ್ಡಿಗೆ ಹೋಗಾಕಿನ
ಕುಚೋದ್ಯ ಮಾಡಬ್ಯಾಡ
ಸೊಡ್ಡ ಹೊಡೆದ
ಮಣ್ಣ ಮುಕ್ಕ ಬ್ಯಾಡ. .....1
ಮಾನ ಕಳಕೊ0ಡ ಭಾವಿಗೆ ಬಿದ್ದರ
ಶ್ಯಾಣೇಕಿ ಅ0ತಾರೇನು...?
ಬೆ0ಕಿ ಹಚ್ಚಿಕೊ0ಡು ಸತ್ತರೂ
ಶ್ಯಾಣೇಕಿ ಅನ್ನೋದಿಲ್ಲ...!
ಮಾನಯಿದ್ದಾಕಿ ವಜ್ರಯಿದ್ದಾ0ಗ
ಕೇರಿಯೊಳಗಿದ್ದರೂ ಹೊಳಿತಾಳ
ಕಾಡಿನೊಳಗಿದ್ದರೂ ಹೊಳಿತಾಳ...2
No comments:
Post a Comment