"ಒಳನೋಟ"
ಆಪತ್ತು ,ವಿಪತ್ತು , ತಾಕತ್ತು ,ಸಕ್ಕತ್ತು
ಸಕಲದೊಳಿರುವಾನೀಶನ ದೇವತ್ತು
ತಿಳಿದವನೇ ಬಲ್ಲ ಆ ಗಮ್ಮತ್ತು. ...1
ಕೆರೆಯ ನೀರು ಕೆರೆಗೆ ಚೆಲ್ಲಿದರೆ
ಕರಿಗುಣಗಳುಳ್ಳ ಹುಳಗಳು
ಪಾಚಬಿಡ್ತಾವ...
ಕೆರೆಗೆ ಚೆಲ್ಲದೆ
ಕ್ರಿಮಿನಾಶಕವ ಬಳಿಸಿ ,ಬೆಳಸಿದರೆ
ಹೂ ಅರಳ್ತಾವ : ಫಲ ಕೊಡ್ತಾವ .....2
ಗ0ಟು ಮಾಡವ
ಸರಗ0ಟ ಹಾಕಬಾರದು
ಗಿ0ಟಾ ಹಾಕದ0ಗ ಹಾಕ್ಯೆತಿ
ಭ0ಟರ ಭ0ಟ
ಭ0ಟಾಚಾರ್ಯನಾಗಬೇಕು
ಲಕ್ಷ್ಮೀ ಬ್ಯಾಡ0ದರೂ ಇರತಾಳ. ....3
ಆಪತ್ತು ,ವಿಪತ್ತು , ತಾಕತ್ತು ,ಸಕ್ಕತ್ತು
ಸಕಲದೊಳಿರುವಾನೀಶನ ದೇವತ್ತು
ತಿಳಿದವನೇ ಬಲ್ಲ ಆ ಗಮ್ಮತ್ತು. ...1
ಕೆರೆಯ ನೀರು ಕೆರೆಗೆ ಚೆಲ್ಲಿದರೆ
ಕರಿಗುಣಗಳುಳ್ಳ ಹುಳಗಳು
ಪಾಚಬಿಡ್ತಾವ...
ಕೆರೆಗೆ ಚೆಲ್ಲದೆ
ಕ್ರಿಮಿನಾಶಕವ ಬಳಿಸಿ ,ಬೆಳಸಿದರೆ
ಹೂ ಅರಳ್ತಾವ : ಫಲ ಕೊಡ್ತಾವ .....2
ಗ0ಟು ಮಾಡವ
ಸರಗ0ಟ ಹಾಕಬಾರದು
ಗಿ0ಟಾ ಹಾಕದ0ಗ ಹಾಕ್ಯೆತಿ
ಭ0ಟರ ಭ0ಟ
ಭ0ಟಾಚಾರ್ಯನಾಗಬೇಕು
ಲಕ್ಷ್ಮೀ ಬ್ಯಾಡ0ದರೂ ಇರತಾಳ. ....3
No comments:
Post a Comment