"ಯಾಕ ಅಳ್ತಿಯಾ -ಬಾಳ ಸ0ಗಾತಿ -3 "
ಪತಿ ಪಾರಾಯಣದಾಗ ಸುಖ ಐತೆ
ಸ್ವರ್ಗ ಐತೆ : ಮತಿಯಿ0ದ ನಡಕೋಬೇಕು
ಅಮೃತ ಐತೆ .....1
ಕದ್ದು ಕೇಳ ಬಾರದು
ಹಾರಕಿ ಸುದ್ದಿ ಹೇಳಬಾರದು
ಸುಳ್ಳು ನ0ಬಬಾರದು
ಸತ್ಯ ಮುಚ್ಚಿಡಬಾರದು
ಹೆಣ್ಣಿಗೆ ನಾಲ್ಕು ವೇದ ಇದ್ದಾ0ಗ
ಯಾಕ ಅಳ್ತಿ. .......2
ಪತಿ ಪಾರಾಯಣದಾಗ ಸುಖ ಐತೆ
ಸ್ವರ್ಗ ಐತೆ : ಮತಿಯಿ0ದ ನಡಕೋಬೇಕು
ಅಮೃತ ಐತೆ .....1
ಕದ್ದು ಕೇಳ ಬಾರದು
ಹಾರಕಿ ಸುದ್ದಿ ಹೇಳಬಾರದು
ಸುಳ್ಳು ನ0ಬಬಾರದು
ಸತ್ಯ ಮುಚ್ಚಿಡಬಾರದು
ಹೆಣ್ಣಿಗೆ ನಾಲ್ಕು ವೇದ ಇದ್ದಾ0ಗ
ಯಾಕ ಅಳ್ತಿ. .......2
No comments:
Post a Comment