"ವಿಚಿತ್ರ ನಡವಳಿಕೆ "
ಮನೆಯ ಹೆ0ಡ್ತಿ ಮಕ್ಕಳ ಗೋಳ್ಯಾಟ
ಈ ಕಣ್ಣು ನೋಡದು ಬ್ಯಾಡ ಅ0ತಾ..
ನೇಕಾರ
ಸ0ಜೆಯಾದ ಕೂಡಲೇ ಕುಡಿಯೋದು...!
ಆದರೆ
"ದಣಿವು ಮರೆಯುವದಕ್ಕಲ್ಲ ..! "....1
ಗಳಿಸಿಟ್ಟ ದುಡ್ಡು ಬೇರೆಯವರಿಗೆ
ಕೊಡದಿರಲಿ ಅ0ತಾ....
ಮುದಕನಿಗೆ
ಕೋಳಿಸಾರು ,ಬಿರಿಯ್ಯಾನಿ ನೀಡುವದು
ಆದರೆ
"ನಾಲ್ಕು ದಿನ ಬದುಕಲಿ
ಅ0ತಾ ಅಲ್ಲ...!." .....2
ಸೇವಾ ಮಾಡೋ ಉದ್ದೇಶದಾಗೂ
ಈಗ ಸ್ವಾರ್ಥಯಿರತದ
ಅಧಿಕಾರ ಕ್ಯೆಯಾಗ
ಬ0ತು ಅ0ದರ ಸಾಕು
"ಬಡ್ಡಿ ಸಹಿತ ಮುರಕ್ಕೊ0ತಾರ ". ...3
No comments:
Post a Comment