" ಏ ತ0ಗೆವ್ವ ---ನೀ ಕೇಳ.....1 "
ಮಾವ ಬ0ದ , ಅತ್ತಿ ಬ0ದ್ಳು
ಒಳಗ ಬರ್ರಿ ಅ0ದ್ವಿ , --- ಬರತೀವಿ
ಸ0ತಿ ಮಾಡಿಯಿಲ್ಲಪಾ ಅ0ದರು
ಏ ತ0ಗೆವ್ವ ನೀ ಕೇಳ ........1
ಮನೆಯೊಳಗ ಹಿಟ್ಟಿರಬೇಕು
ಕಟ್ಟಿಗೆಯಿರಬೇಕು : ಸಟ್ಟುಗಯಿರಬೇಕು
ಬೀಗರು ಬ0ದಾಗ , ಸಿಟ್ಟಾಯಿರಬಾರದು
ಏ ತ0ಗೆವ್ವ ನೀ ಕೇಳ ..........2
ಮತಿಯಿ0ದ ನಡ್ಕೋಬೇಕು
ಹಿತವಿರತ್ಯೆತಿ
ಮಿತಿ ಮೀರಿ ನಡೆದರೆ
ಗತಿಗೆಟ್ಟು ಹೋಗತ್ಯೆತಿ
ಸತಿಯು ಸತ್ತ ಹಾಗೆಯಿರಬೇಕಾಗತ್ಯೆತಿ
ಏ ತ0ಗೆವ್ವ ನೀ ಕೇಳ........3
ನೀರಿಗೆ ಹೋಗಾಕಿ....
ನಿರಗಿ ಕೆಳಗ ಇರಲಿ...
ಹುಚ್ಚ ಮನಸು ಮರಿತ್ಯೆತಿ ಕ್ಷಣದಾಗೆಲ್ಲಾ
ಏ ತ0ಗೆವ್ವ ನೀ ಕೇಳ .....4
ಕಟ್ಟಿಗೆಯಿರಬೇಕು : ಸಟ್ಟುಗಯಿರಬೇಕು
ಬೀಗರು ಬ0ದಾಗ , ಸಿಟ್ಟಾಯಿರಬಾರದು
ಏ ತ0ಗೆವ್ವ ನೀ ಕೇಳ ..........2
ಮತಿಯಿ0ದ ನಡ್ಕೋಬೇಕು
ಹಿತವಿರತ್ಯೆತಿ
ಮಿತಿ ಮೀರಿ ನಡೆದರೆ
ಗತಿಗೆಟ್ಟು ಹೋಗತ್ಯೆತಿ
ಸತಿಯು ಸತ್ತ ಹಾಗೆಯಿರಬೇಕಾಗತ್ಯೆತಿ
ಏ ತ0ಗೆವ್ವ ನೀ ಕೇಳ........3
ನೀರಿಗೆ ಹೋಗಾಕಿ....
ನಿರಗಿ ಕೆಳಗ ಇರಲಿ...
ಹುಚ್ಚ ಮನಸು ಮರಿತ್ಯೆತಿ ಕ್ಷಣದಾಗೆಲ್ಲಾ
ಏ ತ0ಗೆವ್ವ ನೀ ಕೇಳ .....4
No comments:
Post a Comment