Wednesday, November 9, 2016

  "ಉದ್ಯೋಗ  "
        ---   ----   ----
  ಉದ್ಯೋಗ ಇದ್ದರೆ ಜೀವನಕ್ಕೆ
ಒ0ದು ಬೆಲೆ. ಸ0ಸಾರದಲ್ಲಿ ಎರಡು ಕಾಸಿನ
ಕಿಮ್ಮತ್ತು. ಉದ್ಯೋಗದಿ0ದ  ಬರುವ ನಾಕು
ಕಾಸಿನಿ0ದಲೇ  ಕುಟು0ಬದ ಆರ್ಥಿಕ ನಿರ್ವಹಣೆ
ಸಾಗಬೇಕು.ಆದ್ದರಿ0ದಲೇ  ಹಿರಿಯರು ಒ0ದು
ಮುತ್ತಿನ0ತಹ ಮಾತು ಹೇಳ್ತಾರ  -- --

"ಉದ್ಯೋಗ0 ಪುರುಷ ಲಕ್ಷಣ0 ".
ಉದ್ಯೋಗ ಖಾತ್ರಿ ಇದ್ದಾಗ  ಮಾತ್ರ ಗ0ಡಿಗೆ
ಮದುವೆ ಮಾಡೋ ಸ0ಪ್ರದಾಯ ಮೊದಲಿನಿ
0ದಲೂ ಬ0ದದ್ಫು ಕುಟು0ಬದ ಆರ್ಥಿಕ
ಭದ್ರತೆಯ ವಿಚಾರದಿ0ದ.
ಇದೆಲ್ಲಾ ಸರಿ.ಈಗ ಬೆ0ಗಳೂರಿನ0ತಹ
ಮೆಗಾಸಿಟಿಯಲ್ಲಿ  ನವಯುವಕರಿಗೆ ಉದ್ಯೋಗ
ಸಿಕ್ಕರ ಸಾಕು ,ಪ್ರಪ0ಚವೇ ಗೆದ್ದೇವೆ0ಬ ಭಾವನೆ
ಅವರಲ್ಲಿ ಆವರಿಸಿ ಬಿಡುತ್ತೆ.ಇದಕ್ಕಾಗಿ ಯುವಕರು
ಹೊಸ ರಕ್ತ ಇರುತ್ತೆ ,ಯಾರ ಮಾತು ಕೇಳೊಲ್ಲ
ಕಾರ್ಪೋರೇಟ ಸ0ಸ್ಥೆಗಳು ಏನು ಹೇಳ್ತವೋ
,ಅದನ್ನೆಲ್ಲಾ ಮಾಡಲುಕ್ಕೆ ಸುರು ಮಾಡಿ ಬಿಡ್ತಾರ
ಇದರ ಪರಿಣಾಮ ಉದ್ಯೋಗದಲ್ಲಿಯ ಅತೀ
ಒತ್ತಡದಿ0ದಾಗಿ  ದೇಹವು ನೂರೆ0ಟು
ಕಾಹಿಲೆಗಳಿಗೆ  ತುತ್ತಾಗುವ ಪ್ರಸ0ಗಗಳೇ ಹೆಚ್ಚು.
ಈ ಅಫಾಯವನ್ನು ಅರಿತು "ದುಡಿಮೆ ಮನುಷ್ಯ
ನಿಗೆ  ಅಗತ್ಯ " .ಆದರೆ ಕುಟು0ಬ ನಿರ್ವಹಣೆಗೆ
ಎಷ್ಟು ಬೇಕೋ ,ಅಷ್ಟು ದುಡಿಯೋದು ಆರೋಗ್ಯ
ದೃಷ್ಟಿಯಿ0ದ  ಶ್ರೇಯಸ್ಕರ.ಉದ್ಯೋಗ ಬೇಕು.
ಆದರೆ ಅದರಿ0ದಾಗುವ  ದುಶ್ಪರಿಣಮಗಳನ್ನು
ಅರಿತರೇ ಒಳ್ಳೆಯದು. ಅ0ದರೆ ಉದ್ಯೋಗ
ಬೇಡ0ತಲ್ಲ.ಉದ್ಯೋಗ ಇರಲಿ.ಅದರ ದುಶ್ಪರಿ
ಣಾಮ ತ್ಯಾಜ್ಯ ಮಾಡಿ

No comments: