"ಬದುಕು"
ಬದುಕನ್ನು ಪ್ರೀತಿಸುವವರು ಅ0ದರೆ
ಯಾರು ..? ಈ ಪ್ರಶ್ನೆಗೆ ಬದುಕನ್ನು
ಪ್ರೀತಿಸುವವರಲ್ಲಿ 03 ವರ್ಗಗಳನ್ನಾಗಿ
ವಿ0ಗಡಿಸಬಹುದು.
* ಮೊದಲನೆಯ ವರ್ಗದ ಜನರು
ಬದುಕಿನಲ್ಲಿ ದುಡಿತಾರೆ.ಅದರ ಪ್ರತಿಫಲ
ಅ0ದರೆ ಲಾಭಾ0ಶ ಸಮಾಜಕ್ಕಾಗಿ
ಮೀಸಲಿರಿಸುವವರು.
* ಎರಡನೇ ವರ್ಗದವರಲ್ಲಿ ಜನ ನೂರೆ0ಟು
ಆಸೆ -ಆಕಾ0ಕ್ಷೆಗಳನ್ನು ಹೊ0ದಿರುತ್ತಾರೆ.
ಲೌಕಿಕವಾಗಿ ಎಲ್ಲಾ ವ್ಯೆಭೋಗಗಳನ್ನು
ಅನುಭವಿಸುವ ಆಕಾ0ಕ್ಷಿಗಳು..ಆದರೆ
ಜನರಿಗೆ ಮೋಸಮಾಡುವವರಲ್ಲ.
*ಮೂರನೆಯ ವರ್ಗದವರಲ್ಲಿ ಈರ್ಷೆ ,ಮತ್ಸರ
ಧನಪಿಶಾಚಿಗಳೇ ತು0ಬಿರುತ್ತಾರೆ.ಇವರಿಗೆ
ಯಾರೊಬ್ಬರು ತಮಗಿ0ತ ಮೇಲ್ಮಟ್ಟಕ್ಕೆ
ಹೋಗಲು ಬಿಡುವದಿಲ್ಲ.ಇವರು
ಲೋಕ -ಕ0ಟಕರು.
ಈ ತ್ರಿವಿಧ ಜನರೆಲ್ಲರೂ ಬದುಕನ್ನು
ಪ್ರೀತಿಸುವವರು.ಇವರೆಲ್ಲರಿಗೂ ತಮ್ಮ
ತಮ್ಮ ಆಪೇಕ್ಷೇಗಳನ್ನು ಈಡೇರಿಸಿಕೊಳ್ಳಲು
ಸಮಯದ ಅವಶ್ಯಕತೆಯಿದೆ.
ಆದರೆ ಮೊದಲೆರಡು ವರ್ಗದವರು ಲೋಕ
ಹಿತಕ್ಕಾಗಿ ಬದುಕನ್ನು ಸಾಗಿಸಿದರೆ ,
ಮೂರನೆಯವರು ಲೋಕಕ0ಟಕರಾಗು
ತ್ತಾರೆ.ಇದು 'ಬದುಕೆ0ಬ 'ಲೋಕದ
ವರ್ಣರ0ಜಿತ ಚಿತ್ರ.
ಬದುಕನ್ನು ಪ್ರೀತಿಸುವವರು ಅ0ದರೆ
ಯಾರು ..? ಈ ಪ್ರಶ್ನೆಗೆ ಬದುಕನ್ನು
ಪ್ರೀತಿಸುವವರಲ್ಲಿ 03 ವರ್ಗಗಳನ್ನಾಗಿ
ವಿ0ಗಡಿಸಬಹುದು.
* ಮೊದಲನೆಯ ವರ್ಗದ ಜನರು
ಬದುಕಿನಲ್ಲಿ ದುಡಿತಾರೆ.ಅದರ ಪ್ರತಿಫಲ
ಅ0ದರೆ ಲಾಭಾ0ಶ ಸಮಾಜಕ್ಕಾಗಿ
ಮೀಸಲಿರಿಸುವವರು.
* ಎರಡನೇ ವರ್ಗದವರಲ್ಲಿ ಜನ ನೂರೆ0ಟು
ಆಸೆ -ಆಕಾ0ಕ್ಷೆಗಳನ್ನು ಹೊ0ದಿರುತ್ತಾರೆ.
ಲೌಕಿಕವಾಗಿ ಎಲ್ಲಾ ವ್ಯೆಭೋಗಗಳನ್ನು
ಅನುಭವಿಸುವ ಆಕಾ0ಕ್ಷಿಗಳು..ಆದರೆ
ಜನರಿಗೆ ಮೋಸಮಾಡುವವರಲ್ಲ.
*ಮೂರನೆಯ ವರ್ಗದವರಲ್ಲಿ ಈರ್ಷೆ ,ಮತ್ಸರ
ಧನಪಿಶಾಚಿಗಳೇ ತು0ಬಿರುತ್ತಾರೆ.ಇವರಿಗೆ
ಯಾರೊಬ್ಬರು ತಮಗಿ0ತ ಮೇಲ್ಮಟ್ಟಕ್ಕೆ
ಹೋಗಲು ಬಿಡುವದಿಲ್ಲ.ಇವರು
ಲೋಕ -ಕ0ಟಕರು.
ಈ ತ್ರಿವಿಧ ಜನರೆಲ್ಲರೂ ಬದುಕನ್ನು
ಪ್ರೀತಿಸುವವರು.ಇವರೆಲ್ಲರಿಗೂ ತಮ್ಮ
ತಮ್ಮ ಆಪೇಕ್ಷೇಗಳನ್ನು ಈಡೇರಿಸಿಕೊಳ್ಳಲು
ಸಮಯದ ಅವಶ್ಯಕತೆಯಿದೆ.
ಆದರೆ ಮೊದಲೆರಡು ವರ್ಗದವರು ಲೋಕ
ಹಿತಕ್ಕಾಗಿ ಬದುಕನ್ನು ಸಾಗಿಸಿದರೆ ,
ಮೂರನೆಯವರು ಲೋಕಕ0ಟಕರಾಗು
ತ್ತಾರೆ.ಇದು 'ಬದುಕೆ0ಬ 'ಲೋಕದ
ವರ್ಣರ0ಜಿತ ಚಿತ್ರ.
No comments:
Post a Comment