ಪ್ರಚಲಿತ ರಾಜಕೀಯ,ಸಾಮಾಜಿಕ ವಿಧ್ಯಾಮಾನಗಳ ಚರ್ಚೆ,
ವಿಮರ್ಶೆ ಅದರ ಆಗುಹೋಗುಗಳ ಕುರಿತಾದ ಲೇಖನ ನುಡಿ,
ಕವನಗಳನ್ನು ಈ ಬ್ಲಾಗ್ ಮುಖಾ0ತರ ಜನ
ಸಾಮಾನ್ಯರಿಗೆ ಸರಳ ಭಾಷೆಯಲ್ಲಿ ತಲುಪಿಸುವದು
ಈ ಬ್ಲಾಗ್ನ ಪ್ರಮುಖ ಉದ್ದೇಶ.
Wednesday, January 18, 2017
"ಸ0ಗಾನ ಮಾತು " - -- -- -- -- --- -- * " ಮನುಷ್ಯ ಸಿದ್ಧಾ0ತಗಳ ದಾಸ ". * " ಅತೀಯಾದ ಮುಗ್ದತನವೂ ಬಲ್ಲವನೆ0ಬ ವಾಚಾಳಿತನವೂ ಮನುಷ್ಯನನ್ನು ಇಕಾಟ್ಟಿನಲ್ಲಿ ಸಿಕ್ಕಿಸುತ್ತವೆ. " * " ಚ0ಡ ಮಾರುತಕ್ಕೆ ಸಮಾನವಾದ ನೋವುಗಳ ಮರೆಯುವ ಶಕ್ತಿ ಮನುಷ್ಯನಲ್ಲಡಗಿದೆ. "
No comments:
Post a Comment