"ಸ0ಗಾನ ಮಾತು "
-- ---- ---- ---- -------
* "ದಿಢೀರನೇ ಪಡೆದ ಯಶಸ್ಸು
ಅಪಮೃತ್ಯುವಿದ್ದ0ತೆ. ! "
* "ಅವ್ಯವಸ್ಥೆಯ ಶಿಕ್ಷಣ
ದೇಶವನ್ನು ಅಲುಗಾಡಿಸಬಲ್ಲದು . "
* " ಮನುಷ್ಯ ಜಾತಿಗೆ
ಸದ್ಗುಣಗಳನ್ನು ಸದ್ಭಾವನೆಗಳನ್ನು
ಕೊಲ್ಲುವ ಬಯಕೆಯೇ ಹೆಚ್ಚು. "
-- ---- ---- ---- -------
* "ದಿಢೀರನೇ ಪಡೆದ ಯಶಸ್ಸು
ಅಪಮೃತ್ಯುವಿದ್ದ0ತೆ. ! "
* "ಅವ್ಯವಸ್ಥೆಯ ಶಿಕ್ಷಣ
ದೇಶವನ್ನು ಅಲುಗಾಡಿಸಬಲ್ಲದು . "
* " ಮನುಷ್ಯ ಜಾತಿಗೆ
ಸದ್ಗುಣಗಳನ್ನು ಸದ್ಭಾವನೆಗಳನ್ನು
ಕೊಲ್ಲುವ ಬಯಕೆಯೇ ಹೆಚ್ಚು. "
No comments:
Post a Comment