ಪ್ರಚಲಿತ ರಾಜಕೀಯ,ಸಾಮಾಜಿಕ ವಿಧ್ಯಾಮಾನಗಳ ಚರ್ಚೆ,
ವಿಮರ್ಶೆ ಅದರ ಆಗುಹೋಗುಗಳ ಕುರಿತಾದ ಲೇಖನ ನುಡಿ,
ಕವನಗಳನ್ನು ಈ ಬ್ಲಾಗ್ ಮುಖಾ0ತರ ಜನ
ಸಾಮಾನ್ಯರಿಗೆ ಸರಳ ಭಾಷೆಯಲ್ಲಿ ತಲುಪಿಸುವದು
ಈ ಬ್ಲಾಗ್ನ ಪ್ರಮುಖ ಉದ್ದೇಶ.
Tuesday, January 10, 2017
" ಸ0ಗಾನ ಮಾತು " * " ಲೋಭತನವು ಧರ್ಮ ಭ್ರಷ್ಟತೆಗೆ ಹಾಗು ಸಾಮಾಜಿಕ ಅಸಮಾನತೆಗೆ ಕಾರಣ. * " ಹಗರಣಗಳು ಇ0ದು ಮಾನವ ಬಾ0ಬ ಸ್ವರೂಪ ಪಡೆಯುತ್ತಾ ಇವೆ. " * " ಸ0ದೇಶದಲ್ಲಿ ತನ್ನದೇ ಆದ0ಥ ಜವಾಬ್ದಾರಿ ಸತ್ವ ಇರಬೇಕು. "
No comments:
Post a Comment