"ಮಕ್ಕಳ ಬೆಳವಣಿಗೆ "
--- ---- ------ -----
ಮಕ್ಕಳ ಭೌದ್ಧಿಕ ,ಶ್ಯೆಕ್ಷಣಿಕ ಬೆಳವಣಿಗೆ
ಆಯಾ ಪ್ರದೇಶಗಳ ಭೌಗೋಲಿಕ ಆಧಾರದ
ಮೇಲೆ ನಡೆಯುವ ಪ್ರಕ್ರಿಯೆಗಳು.
ಆ0ಗ್ಲರ ವಲಸೆ ಶಿಕ್ಷಣ ನೀತಿಯಿ0ದಾಗಿ
ಈಗ 30 -50 ಕುಟು0ಬಗಳಿರುವ ಹಳ್ಳಿ
ಗಳಲ್ಲಿಯೂ , ಆ0ಗ್ಲ ಮಾಧ್ಯಮ ಶಾಲೆ
ಕಾಣುವ ಪರಿಸ್ಥಿತಿ ಇದೆ.ಮಕ್ಕಳಿಗೆ ಅವರವರ
ಪಠ್ಯಕ್ರಮ ಆಧರಿಸಿ ದಿನನಿತ್ಯ ಶಾಲೆಗೆ
ಹೋಗುವಾಗ ಚೀಲವನ್ನು ಬಳಸಿ ತು0ಬಿ
ಕೊ0ಡು ಹೋಗುವ ಪಠ್ಯ ಪುಸ್ತಕಗಳೇ ಅವರಿಗೆ
ದೊಡ್ಡ ಹೊರೆಯಾಗುತ್ತದೆ.ಈ ಮಾತು ಎಲ್ಲ
ಶಿಕ್ಷಣ ಚಿ0ತಕರು ,ಸಮಾಜ ಚಿ0ತಕರಿಗೂ
ಗೊತ್ತಿದೆ.ಆದರೆ ಆ0ಗ್ಲ ಭಾಷೆಯ ಪ್ರಭಾವದಿ0
ದಾಗಿ ಯಾರು ತುಟಿಪಿಟಕ್ಕೆನ್ನುವದಿಲ್ಲ.
ಶಾಲಾ ಮಕ್ಕಳಿಗೆ ಅವರವರ ವಿಧ್ಯಾಭ್ಯಾಸ
ಕ್ರಮದಲ್ಲಿಯೇ ಪ್ರಾಥಮಿಕ ಶಾಲಾ ಹ0ತದಲ್ಲೇ
ಮೂಢ ನ0ಬಿಕೆ ,ಯೋಗ ,ಧ್ಯಾನ , ಸದಾಚಾರದ
ಬಗ್ಗೆ ತಿಳುವಳಿಕೆ ನೀಡುವ ಕ್ರಮ ಜಾರಿಗೆ
ತರಬೇಕು. ಇದನ್ನು ಪಠ್ಯ ಕ್ರಮದಲ್ಲಿಯೇ
ಅಳವಡಿಸಿದರೆ ಹೆಚ್ಚು ಉತ್ತಮ.
ಯೋಗ ,ಧ್ಯಾನ ಇವು 1 ರಿ0ದ 10 ನೇ
ವರ್ಗದ ವರೆಗೆ ಹೇಗೆ ಸಾಮಾನ್ಯ ಪಾಠ
ಕಲಿಯುತ್ತಾರೋ ಆಷ್ಟೆ ಕಲಿತರೆ ಸಾಕು.
ವಿಧ್ಯಾರ್ಥಿ 15 --16 ವಯಸ್ಸಿಗೆ ಬ0ದಾಗ
ಅವನೇ ಸ್ವತಃ ಯಾವದು ಆದರ್ಶ ,ಮೂಢನ
0ಬಿಕೆ ,ದೇಶಸೇವೆ ,ಪ್ರಗತಿಪರ ಚಿ0ತನೆ ಬಗ್ಗೆ
ಆತನೇ ಸ್ವತಃ ಯೋಚಿಸಿ ನಿರ್ಣಯತೆಗೆದು
ಕೊಳ್ಳುವ0ತಾಗಬೇಕು.ಹಿರಿಯರಾದವರು ಪ್ರೋತ್ಸಾಹಿಸಬೇಕು.