" ಅನುಭವ "
--- ---- -----''--
ತಪ್ಪು ,ಎಡವಟ್ಟುಗಳಿ0ದಾದ ,ಆಗಬಹುದಾದ ,
ಮು0ದಿನ ,ಹಿ0ದಿನಗಳ ಪ್ರಮಾದಗಳ ಭ0ಡಾ
ರವೇ ಅನುಭವ ಅ0ತಾ ಹೇಳಬಹುದು.ಇದು
ಅನುಭವವನ್ನು ನೋಡುವ ದೃಷ್ಟಿಯ ಒ0ದು ಪರಿ.
ತಪ್ಪುಗಳಿ0ದಾದ ಅವಘಡ ,ಅನಾಹುತಗಳು
ಮು0ದೆ ಯಾರಿಗೂ ಆಗದಿರಲಿ ,ಅವುಗಳ
ಪರಿಣಾಮ ಯಾರು ಅನುಭವಿಸಬಾರದು ಎ0ಬ
ಸ0ದೇಶಗಳ ರೂಪದಲ್ಲಿ ಅನುಭವ ಮ್ಯೆದೆಳೆದಿದೆ
ಅನುಭವದ ಮಾತುಗಳಲ್ಲಿವೆ.
ಜನಪದ ಶ್ಯೆಲಿಯಲ್ಲಿ ವಚನಗಳು ,ಗಾದೆಗಳು
ಅಮೃತವಾಣಿ ,ಸುಭಾಷಿತ ,ದ್ವಿಪದಿ ಮು0ತಾದ
ರೂಪಗಳಲ್ಲಿ ಅನುಭವವನ್ನು ನಮ್ಮ ಹಿರಿಯರು
ಹೇಳಿದ್ದಾರೆ.
ಅನುಭವಗಳು ನಮ್ಮ ಜೀವನ ರೂಪಿಸುವ ದರ್ಪಣಗಳು.
--- ---- -----''--
ತಪ್ಪು ,ಎಡವಟ್ಟುಗಳಿ0ದಾದ ,ಆಗಬಹುದಾದ ,
ಮು0ದಿನ ,ಹಿ0ದಿನಗಳ ಪ್ರಮಾದಗಳ ಭ0ಡಾ
ರವೇ ಅನುಭವ ಅ0ತಾ ಹೇಳಬಹುದು.ಇದು
ಅನುಭವವನ್ನು ನೋಡುವ ದೃಷ್ಟಿಯ ಒ0ದು ಪರಿ.
ತಪ್ಪುಗಳಿ0ದಾದ ಅವಘಡ ,ಅನಾಹುತಗಳು
ಮು0ದೆ ಯಾರಿಗೂ ಆಗದಿರಲಿ ,ಅವುಗಳ
ಪರಿಣಾಮ ಯಾರು ಅನುಭವಿಸಬಾರದು ಎ0ಬ
ಸ0ದೇಶಗಳ ರೂಪದಲ್ಲಿ ಅನುಭವ ಮ್ಯೆದೆಳೆದಿದೆ
ಅನುಭವದ ಮಾತುಗಳಲ್ಲಿವೆ.
ಜನಪದ ಶ್ಯೆಲಿಯಲ್ಲಿ ವಚನಗಳು ,ಗಾದೆಗಳು
ಅಮೃತವಾಣಿ ,ಸುಭಾಷಿತ ,ದ್ವಿಪದಿ ಮು0ತಾದ
ರೂಪಗಳಲ್ಲಿ ಅನುಭವವನ್ನು ನಮ್ಮ ಹಿರಿಯರು
ಹೇಳಿದ್ದಾರೆ.
ಅನುಭವಗಳು ನಮ್ಮ ಜೀವನ ರೂಪಿಸುವ ದರ್ಪಣಗಳು.
No comments:
Post a Comment