Friday, November 3, 2017

"  ಸ0ಗಾನ ಮಾತು "
    ---   ---   ----   ----   --
  *  ಬರಬರುತ್ತಾ ಯೋಜನೆಗಳು ಸೊಳ್ಳೆಗಳು
      ಬೆಳೆಯಲು ಕಾರಣವಾಗುತ್ತಿವೆ.

  *  ಬುದ್ಧಿವ0ತರ  -  ಬುದ್ಧಿ
       ' ಧರ್ಮಮಾ0ಧ್ಯ  ' ವೆ0ಬ
       ರಾಜ್ಯದಲ್ಲಿ ಸಿಲುಕಿ ನರಳಾಡುತ್ತಿದೆ.
 
*  ನೇತಾರರೆನಿಸಿಕೊ0ಡವರೇ
      ಅಶಾ0ತಿಗೆ ಕಾರಣರಾದರೆ
     'ಸ0ವಿಧಾನದ ' ಆಶಯಗಳಿಗೆ
     ಎಳ್ಳು -  ನೀರು ಬಿಟ್ಟ0ತೆ.

No comments: