Thursday, November 2, 2017

 "  ಸ0ಗಾನ  ಮಾತು "
  ---   ----   -----   -----   -----
  *   ಅಧರ್ಮಗಳ ಸ0ತೆಯ ಕಿರುಚಾಟದಲ್ಲಿ
       ದಾರಿಹೋಕನು ಆಡಿದ್ದೇ ಆಟ.

  *    ದುಡಿಯುವ ಕರ್ಮಚಾರ ಕಲಿಸಿದಾತನೇ
        ನಿಜವಾದ ಗುರು.

  *     ಮನುಜನಲ್ಲಿರುವ ಗುಣಮಾಲಿನ್ಯ
         ಹೊರದೋಡಿಸುವ ಕಾರ್ಯ  ಸಮರೋ
         ಪಾದಿಯಲ್ಲಿ ನಡೆಯಬೇಕಾಗಿದೆ.

No comments: