Wednesday, November 1, 2017




  "   ಕನ್ನಡಾ0ಬೆ   "
      -----   --      -----
ಕನ್ನಡತಿ    ನಮ್ಮೊಡತಿ
ಭೂ  ಒಡತಿ      ಜಗದೊಡತಿ
ಧರೆಗಿಳಿದು   ಬಾ ...   ..
ಓ   ಕನ್ನಡಾ0ಬೆ..
ವೀರ  ಮದಕರಿಯ  ತಾಯೆ   ಜಗದ0ಬೆ
ಧರೆಗಿಳಿದು   ಬಾ...    ...   ..


ಬ್ರಿಟಿಷರನ್ನು   ಮಣ್ಣು ಮುಕ್ಕಿಸಿ
ಥ್ಯಾಕರೆಯ  ಗು0ಡು ಮದ್ದುಗಳನು  ಠುಸ್ಸೆನಿಸಿ
ಥ್ಯಾಕರೆಯ  ರು0ಡ   ಚ0ಡಾಡಿದ
ಓ ವೀರ  ಕಿತ್ತೂರ  ಚೆನ್ನಮ್ಮ...
ಕನ್ನಡದ ವೀರ ಮರ್ಧಿನಿ..ಥ್ಯಾಕರೆ. ಮರ್ಧಿನಿ
ಧರೆಗಿಳಿದು    ಬಾ..
ಜಗದಾ0ಬೆ   ಕನ್ನಡಾ0ಬೆ..
ವೀರ ಪುಲಕೇಶಿ  ವೀರ ಕೃಷ್ಣದೇವರಾಯ
ಜನಿಸಿದ    ವೀರ  ಪುರುಷರ
ಸಿ0ಹಗಳ   ನಾಡಿದು
ಧರೆಗಿಳಿದು   ಬಾ. .ಓ ಕನ್ನಡ  ತಲಕಾವೇರಿಯೆ
ಜಗದಾ0ಬೆ  ಕನ್ನಡಾ0ಬೆ..
ಸರ್ವಜ್ನೆ   ಬಸವಣ್ಣ   ದಾಸರು
ಶರಣರು  ಶರಣೆಯರು   ಆಚಾರ್ಯರು
ಹುಟ್ಟಿ -ಬೆಳೆದ ಧರ್ಮ ಸ0ಸ್ಥಾಪನೆ
ಮಾಡಿದ    ಧಾರ್ಮಿಕ  ನಾಡಿದು..
ಧರೆಗಿಳಿದು   ಬಾ..
ಓ  ಜಗದಾ0ಬೆ   ಕನ್ನಡಾ0ಬೆ...

-----   ----   -------   -----
ಕನ್ನಡ   ಸಮಸ್ತ ಕೋಟಿಗೆ   ಅರ್ಪಣೆ.
ಕನ್ನಡ  ರಾಜ್ಯೋತ್ಸವದ  ಶುಭಾಷಯಗಳು.

No comments: