"ಸ0ಗಾನ ಮಾತು "
* " ಕ್ಲೇಶಗಳು ಚು0ಬಕ
ಗುಣವುಳ್ಳವುಗಳು . "
ಸಮೀಪ ಬ0ದ0ತೆ
ಗಟ್ಟಿಯಾಗಿ ಹಿಡಿದುಕೊಳ್ಳುತ್ತವೆ .
* " ಕ್ಲೇಶಗಳು ಚು0ಬಕ
ಗುಣವುಳ್ಳವುಗಳು . "
ಸಮೀಪ ಬ0ದ0ತೆ
ಗಟ್ಟಿಯಾಗಿ ಹಿಡಿದುಕೊಳ್ಳುತ್ತವೆ .
* ಹ0ಚು ಬಿರಿಯುವಷ್ಟು
ಕಾ0ಚಾಣ ಸುರುವಿದರೂ
ಕೊ0ಚವು "ಧೃತಿಗೆಡದವನು "
"ಗುರುವಿಗೆ ಸಮಾನ ".
ಕಾ0ಚಾಣ ಸುರುವಿದರೂ
ಕೊ0ಚವು "ಧೃತಿಗೆಡದವನು "
"ಗುರುವಿಗೆ ಸಮಾನ ".
No comments:
Post a Comment