ಸದಾಶಯ
"ಅಪಕಾರಿಗಳಿಗೂ ಉಪಕಾರವನ್ನೇ ಮಾಡು."
-ಕಡುವ್ಯೆರಿಗಳಿಗೂ ಕೂಡಾ
ಕೆಡಕನ್ನು ಬಯಸಬೇಡ.
ಸದಾಶಯವನ್ನೇ ಬಯಸು.
ಇದು ನಮ್ಮ ಸ0ಸ್ಕೃತಿ,ವೇದ.ಉಪನಿಷತ್ತು ವಚನಗಳು , ದಾಸ ಸಾಹಿತ್ಯ
ಹೇಳುವುದು ಇದನ್ನೇ
ಇದರಲ್ಲಿಯೇ ನಮ್ಮ ಹೆಮ್ಮೆ ಗರಿಮೆ ಇದೆ.
ಭಾರತೀಯರ ವ್ಯೆಶಿಷ್ಟ ಇದು.
"ಅಪಕಾರಿಗಳಿಗೂ ಉಪಕಾರವನ್ನೇ ಮಾಡು."
-ಕಡುವ್ಯೆರಿಗಳಿಗೂ ಕೂಡಾ
ಕೆಡಕನ್ನು ಬಯಸಬೇಡ.
ಸದಾಶಯವನ್ನೇ ಬಯಸು.
ಇದು ನಮ್ಮ ಸ0ಸ್ಕೃತಿ,ವೇದ.ಉಪನಿಷತ್ತು ವಚನಗಳು , ದಾಸ ಸಾಹಿತ್ಯ
ಹೇಳುವುದು ಇದನ್ನೇ
ಇದರಲ್ಲಿಯೇ ನಮ್ಮ ಹೆಮ್ಮೆ ಗರಿಮೆ ಇದೆ.
ಭಾರತೀಯರ ವ್ಯೆಶಿಷ್ಟ ಇದು.
No comments:
Post a Comment