ಜೀವನ
----------
ಜೀವನ ಅ0ದರೆ ಪರಸ್ಪರ ಹ0ಚಿಕೊಳ್ಳುವಿಕೆ.
ಇದು ಮೊದಲಿನಿ0ದಲೂ ಬ0ದ ಪದ್ದತಿ. ಇತ್ತೀತ್ತಲಾಗಿ ಮಾನವ ಆಧುನಿಕತಗೆ ಹೆಚ್ಚು ಹೆಚ್ಚು ಒಗ್ಗಿ ಹೋದಾಗಿನಿ0ದ ನೆರೆಹೊರೆಯ ಧರ್ಮ ಮರೆತು ಪ್ರತಿಯೊ0ದು ವಾಣಿಜ್ಯ ದೃಷ್ಠ್ಟಿಯಿ0ದ ನೋಡುತ್ತಾ ಬರಲಾಗಿ ಆಶೆಗಳು ಹೆಚ್ಚಿ
"ಚೆನ್ಯೆ "ನ0ತಹ ದುರ0ತ ಸಾಹಸಗಳಿಗೆ ಕ್ಯೆ ಹಾಕಿ ಗಳಿಸಿದ್ದೆಲ್ಲವನ್ನು
ಎಲ್ಲಿ0ದ ಪಡೆದದ್ದನೋ ಅಲ್ಲಿಗೆ ಮರಳಿಸಿ ಋಣ
ಮುಕ್ತನಾಗುತ್ತಿದ್ದಾ ನೆ. ಇರುವಷ್ಟು ದಿನ ನಗತಾ ಇರಬೇಕು ಆ0ದರೆ ಸಹಾಯ ಹಸ್ತ "ಕೊಡು ತಗೋ " ಡೆಬಿಟ್ಟ್&ಕ್ರೆಡಿಟ್ಟ "ಎರಡು
ಚಾಲ್ತಿ ಜುಳಿತಾಯ ಖಾತೆಯಲ್ಲಿರಬೇಕು
No comments:
Post a Comment