ಸ0ಗಾನ ಮಾತು
* ಓದುವದು ಬಡವನಿಗೆ ಇಷ್ಟ
ಆಡುವದು ಉಳ್ಳವನಿಗೆ ಇಷ್ಟ
ಬಡಿದಾಡುವದು ಕಿಲಾಡಿಗೆ ಇಷ್ಟ
' ಮಾತಿನ ಮ0ಟಪ ' ಕಟ್ಟುವದು
ರಾಜಕಾರಣಿಗೆ ಇಷ್ಟ.
* ಓದುವ ಹ0ಬಲವುಳ್ಳವನಿಗೆ
ಬೆಳಕು ಕೊಡುವ ಸಾಧನೆಗಳು
' ಕಾಮಧೇನು ಕಲ್ಪವೃಕ್ಷ' ವಿದ್ದ0ತೆ.
* ಓದುವದು ಬಡವನಿಗೆ ಇಷ್ಟ
ಆಡುವದು ಉಳ್ಳವನಿಗೆ ಇಷ್ಟ
ಬಡಿದಾಡುವದು ಕಿಲಾಡಿಗೆ ಇಷ್ಟ
' ಮಾತಿನ ಮ0ಟಪ ' ಕಟ್ಟುವದು
ರಾಜಕಾರಣಿಗೆ ಇಷ್ಟ.
* ಓದುವ ಹ0ಬಲವುಳ್ಳವನಿಗೆ
ಬೆಳಕು ಕೊಡುವ ಸಾಧನೆಗಳು
' ಕಾಮಧೇನು ಕಲ್ಪವೃಕ್ಷ' ವಿದ್ದ0ತೆ.
No comments:
Post a Comment