"ಸ0ಗಾನ ಮಾತು ".
----
* ಶತೃಗಳು ಮನೆಗೆ ನುಗ್ಗಿದಾಗ
ಇರುವೆ ಕಚ್ಚಿತೆ0ದು ತುರಿಸುತ್ತಾ
ಕುಳಿತರೆ ಏನು ಪ್ರಯೋಜನ ..?
* ಹಿತ್ತಲ ಹೆಣ್ಣಿಗೆ ಆಸೆಪಟ್ಟು
ಮೆತ್ತಗೆ ಮ್ಯೆಯೆಲ್ಲಾ ಹಣ್ಣುಗಾಯಿ
ನೀರುಗಾಯಿ ಮಾಡಿಸಿಕೊಳ್ಳಬಾರದು .
* ಸೋಲುಗಳ ಸರಪಣಿ ಹಿ0ದೆ
ಗೆಲುವಿನ ಏಣಿ ಇದ್ದೇ ಇರುತ್ತದೆ.
ಆ ಗೆಲವು ಬ0ದಾಗ ಸೋಲಿನ
ರುಚಿ ಮರೆಯಬಾರದು .
----
* ಶತೃಗಳು ಮನೆಗೆ ನುಗ್ಗಿದಾಗ
ಇರುವೆ ಕಚ್ಚಿತೆ0ದು ತುರಿಸುತ್ತಾ
ಕುಳಿತರೆ ಏನು ಪ್ರಯೋಜನ ..?
* ಹಿತ್ತಲ ಹೆಣ್ಣಿಗೆ ಆಸೆಪಟ್ಟು
ಮೆತ್ತಗೆ ಮ್ಯೆಯೆಲ್ಲಾ ಹಣ್ಣುಗಾಯಿ
ನೀರುಗಾಯಿ ಮಾಡಿಸಿಕೊಳ್ಳಬಾರದು .
* ಸೋಲುಗಳ ಸರಪಣಿ ಹಿ0ದೆ
ಗೆಲುವಿನ ಏಣಿ ಇದ್ದೇ ಇರುತ್ತದೆ.
ಆ ಗೆಲವು ಬ0ದಾಗ ಸೋಲಿನ
ರುಚಿ ಮರೆಯಬಾರದು .
No comments:
Post a Comment