" ಸಾಮರ್ಥ್ಯ "
-----------------
ಸಾಮರ್ಥ್ಯವೆ0ಬುದು ಆಯಾ
ವಸ್ತುವಿನ ,ಆಯಾ ಗುಣಧರ್ಮಗಳ ಮೇಲೆ
ಅವಲ0ಬಿತವಾಗಿದೆ. ಭೌದ್ಧಿಕ ಸಾಮರ್ಥ್ಯ ,
ದ್ಯೆಹಿಕ ಸಾಮರ್ಥ್ಯ ,ಭೌತಿಕ ಸಾಮರ್ಥ್ಯ
ಕೆಲವೊಮ್ಮೆ. ಆರ್ಥಿಕ ಸಾಮರ್ಥ್ಯವು
ಆಯಾ ಸ0ಧರ್ಭಗಳಲ್ಲಿಯ ಮಹತ್ವವನ್ನು
ಅರಿಯುವಲ್ಲಿ ಮಹತ್ವದ ಪಾತ್ರವನ್ನುವಹಿಸುತ್ತದೆ.
ಇನ್ನು ರಾಜಕೀಯ ಚದುರ0ಗದಾಟದಲ್ಲಿ
ಯಾವುದೇ ಪಕ್ಷದ ಸ್ಪಷ್ಟ ಬಹುಮತ ಇರದಿದ್ದರೂ
ಸಮ್ಮಿಶ್ರ ಸರಕಾರ ರಚಿಸುವ ಸ0ಧರ್ಭದಲ್ಲಿ
ಬೆರಳೆಣಿಕೆಯಷ್ಟು ಪ್ರತಿನಿಧಿಗಳನ್ನು ಹೊ0ದಿ
ರುವ ಪಕ್ಷಗಳು ಸರಕಾರ ರಚನೆಯ ಸ0ಧರ್ಭ
ದಲ್ಲಿ ಮಹತ್ವದ ಪಾತ್ರವನ್ನುವಹಿಸುವ ಮೂಲಕ
ತಮ್ಮ ಸಾಮರ್ಥ್ಯವನ್ನು ಸಾಬಿತುಪಡಿಸುತ್ತವೆ.
ಸಜೀವ ,ನಿರ್ಜೀವ ,ಸಕಲವಸ್ತುಗಳಲ್ಲಿಯೂ
ಪರಮಾತ್ಮನು ವಸ್ತು ,ಕಾಲ ,ಮಾನ ,
ವಿಷಯಕ್ಕೆ ತಕ್ಕ0ತೆ ಸಾಮರ್ಥ್ಯವನ್ನು ತು0ಬಿ
ದ್ದಾನೆ. ಆ ಸಾಮರ್ಥ್ಯದ ಪರಿಣಾಮವಾಗಿ ಜಗತ್ತು
ಸ್ಪರ್ಧಾತ್ಮಕವಾಗಿ ಮು0ದುವರೆಯುತ್ತಿದೆ.
ವಿಚಿತ್ರವೆ0ದರೆ ಆ ಸಾಮರ್ಥ್ಯದ ಪ್ಯೆಪೋಟಿ
ಯಿ0ದಾಗಿ 'ನಕಾರಾತ್ಮಕ ಸಾಮರ್ಥ್ಯಗಳು '
ನಶಿಸುತ್ತವೆ. 'ಸಕಾರಾತ್ಮಕ ಸಾಮರ್ಥ್ಯಗಳು
ಉಳಿಯುತ್ತವೆ. ಇದಕ್ಕೆ ಆ ಪರಮಾತ್ಮನ
ದಿವ್ಯ ಶಕ್ತಿಯೇ ಕಾರಣ.
-----------------
ಸಾಮರ್ಥ್ಯವೆ0ಬುದು ಆಯಾ
ವಸ್ತುವಿನ ,ಆಯಾ ಗುಣಧರ್ಮಗಳ ಮೇಲೆ
ಅವಲ0ಬಿತವಾಗಿದೆ. ಭೌದ್ಧಿಕ ಸಾಮರ್ಥ್ಯ ,
ದ್ಯೆಹಿಕ ಸಾಮರ್ಥ್ಯ ,ಭೌತಿಕ ಸಾಮರ್ಥ್ಯ
ಕೆಲವೊಮ್ಮೆ. ಆರ್ಥಿಕ ಸಾಮರ್ಥ್ಯವು
ಆಯಾ ಸ0ಧರ್ಭಗಳಲ್ಲಿಯ ಮಹತ್ವವನ್ನು
ಅರಿಯುವಲ್ಲಿ ಮಹತ್ವದ ಪಾತ್ರವನ್ನುವಹಿಸುತ್ತದೆ.
ಇನ್ನು ರಾಜಕೀಯ ಚದುರ0ಗದಾಟದಲ್ಲಿ
ಯಾವುದೇ ಪಕ್ಷದ ಸ್ಪಷ್ಟ ಬಹುಮತ ಇರದಿದ್ದರೂ
ಸಮ್ಮಿಶ್ರ ಸರಕಾರ ರಚಿಸುವ ಸ0ಧರ್ಭದಲ್ಲಿ
ಬೆರಳೆಣಿಕೆಯಷ್ಟು ಪ್ರತಿನಿಧಿಗಳನ್ನು ಹೊ0ದಿ
ರುವ ಪಕ್ಷಗಳು ಸರಕಾರ ರಚನೆಯ ಸ0ಧರ್ಭ
ದಲ್ಲಿ ಮಹತ್ವದ ಪಾತ್ರವನ್ನುವಹಿಸುವ ಮೂಲಕ
ತಮ್ಮ ಸಾಮರ್ಥ್ಯವನ್ನು ಸಾಬಿತುಪಡಿಸುತ್ತವೆ.
ಸಜೀವ ,ನಿರ್ಜೀವ ,ಸಕಲವಸ್ತುಗಳಲ್ಲಿಯೂ
ಪರಮಾತ್ಮನು ವಸ್ತು ,ಕಾಲ ,ಮಾನ ,
ವಿಷಯಕ್ಕೆ ತಕ್ಕ0ತೆ ಸಾಮರ್ಥ್ಯವನ್ನು ತು0ಬಿ
ದ್ದಾನೆ. ಆ ಸಾಮರ್ಥ್ಯದ ಪರಿಣಾಮವಾಗಿ ಜಗತ್ತು
ಸ್ಪರ್ಧಾತ್ಮಕವಾಗಿ ಮು0ದುವರೆಯುತ್ತಿದೆ.
ವಿಚಿತ್ರವೆ0ದರೆ ಆ ಸಾಮರ್ಥ್ಯದ ಪ್ಯೆಪೋಟಿ
ಯಿ0ದಾಗಿ 'ನಕಾರಾತ್ಮಕ ಸಾಮರ್ಥ್ಯಗಳು '
ನಶಿಸುತ್ತವೆ. 'ಸಕಾರಾತ್ಮಕ ಸಾಮರ್ಥ್ಯಗಳು
ಉಳಿಯುತ್ತವೆ. ಇದಕ್ಕೆ ಆ ಪರಮಾತ್ಮನ
ದಿವ್ಯ ಶಕ್ತಿಯೇ ಕಾರಣ.
No comments:
Post a Comment