" ಸದಾಶಯ "
------ -------
ಸದಾಕಾಲ ಒಳ್ಳೆಯದನ್ನೇ
ಚಿ0ತಿಸುವ ಸಜ್ಜನ ಸಹಪಾಠಿಗಳು ಸದಾ
ಪರೋಪಕಾರ ಮಾರ್ಗದತ್ತ ಮುನ್ನಡೆಯಿತ್ತಿ
ರುತ್ತಾರೆ. ಆವರು ಬೇಡವೆ0ದರೂ ಅವರ
ಚಿ0ತನೆಗಳು ,ಅವರ ಜ್ನಾನ ಸ0ಪತ್ತು ,
ಸತ್ಸ0ಗ -ಅವರನ್ನು ಬಿಡುವದಿಲ್ಲ. ಶಕ್ತಿ
ದೇವತೆಯು ಇ0ತಹವರನ್ನು ಹುಡುಕಿಕೊ0ಡು
ಇವರ ಮನೆಯಲ್ಲಿ ವಾಸವಾಗಿರುತ್ತಾಳೆ.
ಪರರ ಸ0ಕಷ್ಟಗಳಲ್ಲಿ ಪಾಲ್ಗೊಳ್ಳುವಿಕೆ
ಪರರ ಹಿತಚಿ0ತನೆ , ಪರರಿಗಾಗಿ , ಸಮಾಜ
ಕ್ಕಾಗಿ , ನಾಡಿಗಾಗಿ , ದೇಶಕ್ಕಾಗಿ ಇವರ
ಹೃದಯ ಯಾವಾಗಲು ಮಿಡಿಯುತ್ತಿರುತ್ತದೆ.
ಎ0ತಹ ದುರ್ಗಮ ಪರಸ್ಥಿತಿಯಲ್ಲೂ
ಮುನ್ನಡೆಯುವ -ಚಲಿಸುವ ತಾಕತ್ತು ಇವರಲ್ಲಿ
ಇರುತ್ತದೆ. ಇವರು ತಡೆ -ರಹಿತ ವಾಹನ
ವಿದ್ದಹಾಗೆ.
ಜಗತ್ತು ಇ0ತಹ ಸ0ಪತ್ತಭರಿತ ವ್ಯಕ್ತಿಗಳನ್ನು
ಆದರಿಸುವ ಬದಲು ಎಲೆಮರೆಯಲ್ಲಿ
ಅವಿತುಕೊಳ್ಳುವ0ತೆ ಮಾಡುವ ಸಮಾಜ
ಘಾತಕ ಶಕ್ತಿಗಳು ಯಾವಾಗಲು ಸಕ್ರಿಯವಾಗಿ
ಕೆಲಸ ಮಾಡುತ್ತಿರುತ್ತವೆ.
ಇ0ಥವರು ಎಣ್ಣೆ - ದೀಪ ಯಿದ್ದಹಾಗೆ.
ಸದಾ ಎಲ್ಲಿದ್ದರೂ ಬೆಳಗುತ್ತಿರುತ್ತದೆ.ವಿಧ್ಯುತ್ಯ
ಚಾಲಿತ ಬಲ್ಬಿನ ಬೆಳಕಲ್ಲ.
ಸಮಾಜವು ಇವರತ್ತ ಧಾವಿಸಿದರೆ
ಜಗತ್ತು ಸು0ದರಕಾ0ಡ.
No comments:
Post a Comment