" ಮಾತು "
ಮಾತು ಸ0ವಹನೆಯ ಮಹಾನ್
ಅಸ್ತ್ರ. ಸ0ಭಾಷಣೆಗೆ ಸಾಧನ. ಮಾತಿನಿ0ದಲೇ
ಜಗದ ಅರಿವು ,ತಿಳಿವು."ಮಾತಾಡಿದರೆ ಮುತ್ತಿ
ನ0ತಿರಬೇಕು " "ಮಾತೇ ಮಾಣಿಕ್ಯ ". ಹೀಗೆ
ನಮ್ಮ ಹಿರಿಯರು ಮಾತಿನ ಬಗ್ಗೆ ಆಡುವ
ಮಾತುಗಳು.
ಮಾತುಗಳನ್ನೇ ಭ0ಡವಾಳವಾಗಿಟ್ಟು
ಕೊ0ಡು ಮಾತಿನ ಮ0ಟಪವನ್ನೇ. ಕಟ್ಟುವ
ವರಿದ್ದಾರೆ. "ಮಾತು ಬಲ್ಲವನಿಗೆ ಜಗಳವಿಲ್ಲ "
" ಮಾತು ಮನೆ ಕೆಡಿಸಿತು ". ಇವೆರಡೂ
ಮಾತುಗಳು ಪರಸ್ಪರ ಒ0ದಕ್ಕೊ0ದು
ವಿರೋಧಾಬಾಸ ಹೊ0ದಿದ್ದರೂ ಮಾತಿನ
ನ್ಯೆಜ ಚಿತ್ರಣ ಹೊ0ದಿವೆ.
ಬಹು ಜ್ನಾನ ಸ0ಪನ್ನರು ,ಲೋಕಜ್ನಾನಿಗಳು
ವಿದ್ವಾ0ಸರು , "ಲೋಕಕಲ್ಯಾಣಕ್ಕಾಗಿ " ತಮ್ಮ
ಮಾತುಗಳಿ0ದಲೇ ಜನರ ಮನಸ್ಸನ್ನು ಗೆದ್ದು
ಜನರಿಗೆ ಬೇಕಾದ0ತಹ ಕಾರ್ಯಗಳನ್ನು
ಮಾಡಿ ,ಜನಮನಸ್ಸಿನಲ್ಲಿ "ವಾಗ್ಮಿ "ಗಳಾಗಿ
ಎಷ್ಟೋ ಜನರು ಪ್ರಸಿದ್ಧಿ ಪಡೆದಿದ್ದಾರೆ.
ಹಾಗೆಯೇ ಮಾತಿನಿ0ದಲೇ ತು0ಬಿದ
ಮನೆ ಒಡೆಯುವವರು , ದೇಶ ಒಡೆಯುವವರು
ಜಗವನ್ನು ಪ0ಗಡವನ್ನಾಗಿ ಮಾಡುವವರು
ಜಗದಲ್ಲಿ ಸಾಕಷ್ಟು ಜನರಿದ್ದಾರೆ. ಇವರಿಗೆ
ಇವರು ಏನೇ ಮಾಡಿದರೂ ಪ್ರಖ್ಯಾತಿಗೆ
ಬದಲಾಗಿ ಅಪಖ್ಯಾತಿಯನ್ನೇ ಹೊ0ದುವರು.
ಇವರ ಬಾಯಿ0ದ ಬರುವ ಮಾತಿನಿ0ದ
ಸದಸಕ್ಕಿ0ತ ವಿರಸಗಳೇ ಹೆಚ್ಚು.
ಸವಿನಯ ಮಾತುಗಳು ಎ0ದಿಗೂ ಎಲ್ಲಡೆಗು
ಜನಾನುರಾಗಿ.ಸಮಾಜಮುಖಿಯಾಗಿರುತ್ತವೆ.
ನಾವು ಇದನ್ನೇ ರೂಢಿಸಿಕೊಳ್ಳಬೇಕು.
ಮಾತು ಸ0ವಹನೆಯ ಮಹಾನ್
ಅಸ್ತ್ರ. ಸ0ಭಾಷಣೆಗೆ ಸಾಧನ. ಮಾತಿನಿ0ದಲೇ
ಜಗದ ಅರಿವು ,ತಿಳಿವು."ಮಾತಾಡಿದರೆ ಮುತ್ತಿ
ನ0ತಿರಬೇಕು " "ಮಾತೇ ಮಾಣಿಕ್ಯ ". ಹೀಗೆ
ನಮ್ಮ ಹಿರಿಯರು ಮಾತಿನ ಬಗ್ಗೆ ಆಡುವ
ಮಾತುಗಳು.
ಮಾತುಗಳನ್ನೇ ಭ0ಡವಾಳವಾಗಿಟ್ಟು
ಕೊ0ಡು ಮಾತಿನ ಮ0ಟಪವನ್ನೇ. ಕಟ್ಟುವ
ವರಿದ್ದಾರೆ. "ಮಾತು ಬಲ್ಲವನಿಗೆ ಜಗಳವಿಲ್ಲ "
" ಮಾತು ಮನೆ ಕೆಡಿಸಿತು ". ಇವೆರಡೂ
ಮಾತುಗಳು ಪರಸ್ಪರ ಒ0ದಕ್ಕೊ0ದು
ವಿರೋಧಾಬಾಸ ಹೊ0ದಿದ್ದರೂ ಮಾತಿನ
ನ್ಯೆಜ ಚಿತ್ರಣ ಹೊ0ದಿವೆ.
ಬಹು ಜ್ನಾನ ಸ0ಪನ್ನರು ,ಲೋಕಜ್ನಾನಿಗಳು
ವಿದ್ವಾ0ಸರು , "ಲೋಕಕಲ್ಯಾಣಕ್ಕಾಗಿ " ತಮ್ಮ
ಮಾತುಗಳಿ0ದಲೇ ಜನರ ಮನಸ್ಸನ್ನು ಗೆದ್ದು
ಜನರಿಗೆ ಬೇಕಾದ0ತಹ ಕಾರ್ಯಗಳನ್ನು
ಮಾಡಿ ,ಜನಮನಸ್ಸಿನಲ್ಲಿ "ವಾಗ್ಮಿ "ಗಳಾಗಿ
ಎಷ್ಟೋ ಜನರು ಪ್ರಸಿದ್ಧಿ ಪಡೆದಿದ್ದಾರೆ.
ಹಾಗೆಯೇ ಮಾತಿನಿ0ದಲೇ ತು0ಬಿದ
ಮನೆ ಒಡೆಯುವವರು , ದೇಶ ಒಡೆಯುವವರು
ಜಗವನ್ನು ಪ0ಗಡವನ್ನಾಗಿ ಮಾಡುವವರು
ಜಗದಲ್ಲಿ ಸಾಕಷ್ಟು ಜನರಿದ್ದಾರೆ. ಇವರಿಗೆ
ಇವರು ಏನೇ ಮಾಡಿದರೂ ಪ್ರಖ್ಯಾತಿಗೆ
ಬದಲಾಗಿ ಅಪಖ್ಯಾತಿಯನ್ನೇ ಹೊ0ದುವರು.
ಇವರ ಬಾಯಿ0ದ ಬರುವ ಮಾತಿನಿ0ದ
ಸದಸಕ್ಕಿ0ತ ವಿರಸಗಳೇ ಹೆಚ್ಚು.
ಸವಿನಯ ಮಾತುಗಳು ಎ0ದಿಗೂ ಎಲ್ಲಡೆಗು
ಜನಾನುರಾಗಿ.ಸಮಾಜಮುಖಿಯಾಗಿರುತ್ತವೆ.
ನಾವು ಇದನ್ನೇ ರೂಢಿಸಿಕೊಳ್ಳಬೇಕು.
No comments:
Post a Comment