" ಜಗವು ಮತ್ತು ಹಣ. "
--- ----- ----- ----
ಹಣ ,ಅಧಿಕಾರ , ಸಾಮ್ರಾಜ್ಯ ,
ಕೀರ್ತಿ ,ದರ್ಪ , - ಇವು ಪ0ಚೇ0ದ್ರಿಯ
ಗಳನ್ನು ,ಪ0ಚಭೂತಗಳನ್ನು ನಿಯ0ತ್ರಿಸುವ
" ಪ0ಚಾಗ್ನಿಗಳು ".
--- ----- ----- ----
ಹಣ ,ಅಧಿಕಾರ , ಸಾಮ್ರಾಜ್ಯ ,
ಕೀರ್ತಿ ,ದರ್ಪ , - ಇವು ಪ0ಚೇ0ದ್ರಿಯ
ಗಳನ್ನು ,ಪ0ಚಭೂತಗಳನ್ನು ನಿಯ0ತ್ರಿಸುವ
" ಪ0ಚಾಗ್ನಿಗಳು ".
ವಿದ್ಯುಚ್ಛಕ್ತಿ ,ಅಣುಬಾ0ಬ , ರಾಸಾಯನಿಕ
ಶಸ್ತ್ರಗಳಿಗಿ0ತ ವೇಗವಾಗಿ ಹರಡಬಲ್ಲವು ,
ದ್ವ0ಸಗೊಳಿಸಬಲ್ಲವು ಈ ಪ0ಚಾಗ್ನಿಗಳು.
ಯಾವುದೇ ರ0ಗ ,ಕ್ಷೇತ್ರವಿರಲಿ ಈ
ಪ0ಚಾಗ್ನಿಗಳು -'ಪ0ಚರಸ 'ಗಳಿದ್ದ ಹಾಗೆ. ಇವು
ಅದರ ಜೀವನಾಡಿ.
ಈ ರಸಗಳು ಸ್ರವಿಸುವ ಪ್ರಮಾಣ ಜಾಸ್ತಿ
ಆದರೆ ಅದರ ದುಷ್ಪರಿಣಾಮ ವಿವರಿಸಲಾಸಾದ್ಯ.
ದುಷ್ಪರಿಣಾಮ ಅರಿತವರಿಲ್ಲ ವೆ0ದಲ್ಲ.
ಪ್ರತಿಯೊಬ್ಬರಿಗೂ ಗೊತ್ತೆ ಇರುತ್ತೆ. "ಆಸೆ "
ಯೆ0ಬ ಮಾಯೆಯು ಇವರ ತೆಲೆಯನ್ನು
ಆವರಿಸಿ ಈಗಿದ್ದ ಸ್ಥಿತಿ -ಗತಿ -ಮತಿ ಯನ್ನು
ಮರೆತು ದೇವೆ0ದ್ರನ ಸ್ವರ್ಗ ಲೋಕವನ್ನೇ
ಕಬಳಿಸುವ ದುರಾಸೆ ಇವರದ್ದಾಗಿರುತ್ತದೆ.
ಇವರನ್ನು ಬುಗುರಿ -ಬುಗುರಿಯ0ತೆ
ಆಟವಾಡಿಸಿ -ಮಾಯೆಲೋಕದ ಭ್ರಮೆಯಲ್ಲಿ
ತಾತ್ಕಾಲಿಕ ಅಪರಿಮಿತ , ಅಗಣಿತ ಸ0ತೋಷ
ಸ0ಪತ್ತು ಅಸ್ವಾದಿಸುವತ್ತ ಧಾಪುಗಾಲು
ಹಾಕಿ ಮೃತ್ಯುವನ್ನು ನಿಮಿಷ -ನಿಮಿಷಕ್ಕೂ
ಅಹ್ವಾನಿಸಿ ಕೊನೆಗೆ ಮೃತ್ಯೂಕೂಪಕ್ಕೆ
ತಳ್ಳಲ್ಪಡುತ್ತಾರೆ.
ಪ್ರತಿಯೊಬ್ಬರಿಗೂ ಗೊತ್ತೆ ಇರುತ್ತೆ. "ಆಸೆ "
ಯೆ0ಬ ಮಾಯೆಯು ಇವರ ತೆಲೆಯನ್ನು
ಆವರಿಸಿ ಈಗಿದ್ದ ಸ್ಥಿತಿ -ಗತಿ -ಮತಿ ಯನ್ನು
ಮರೆತು ದೇವೆ0ದ್ರನ ಸ್ವರ್ಗ ಲೋಕವನ್ನೇ
ಕಬಳಿಸುವ ದುರಾಸೆ ಇವರದ್ದಾಗಿರುತ್ತದೆ.
ಇವರನ್ನು ಬುಗುರಿ -ಬುಗುರಿಯ0ತೆ
ಆಟವಾಡಿಸಿ -ಮಾಯೆಲೋಕದ ಭ್ರಮೆಯಲ್ಲಿ
ತಾತ್ಕಾಲಿಕ ಅಪರಿಮಿತ , ಅಗಣಿತ ಸ0ತೋಷ
ಸ0ಪತ್ತು ಅಸ್ವಾದಿಸುವತ್ತ ಧಾಪುಗಾಲು
ಹಾಕಿ ಮೃತ್ಯುವನ್ನು ನಿಮಿಷ -ನಿಮಿಷಕ್ಕೂ
ಅಹ್ವಾನಿಸಿ ಕೊನೆಗೆ ಮೃತ್ಯೂಕೂಪಕ್ಕೆ
ತಳ್ಳಲ್ಪಡುತ್ತಾರೆ.
ಪ0ಚಾಗ್ನಿಗಳು ಜಗತ್ತನ್ನು ಎ0ದಿಗೂ
ಗೆದ್ಫಿಲ್ಲ.ಗೆಲ್ಲುವದೂ ಇಲ್ಲ .
ಪ್ರೀತಿ ,ಪ್ರೇಮ , ವಿಶ್ವಾಸ , ಸತ್ಸ0ಗ
ದಾನ -ಧರ್ಮ ಕರ್ಮಯೋಗ ,ಸತ್ಯ ,ಅಹಿ0ಸೆ
ಇವೇ ಮೊದಲಾದ ಗುಣಗಳು ಜಗತ್ತನ್ನು
ಮಿನುಗು -ತಾರೆಯ0ತೆ ಆವರಿಸಿ ಸದಾ
ಬೆಳಕನ್ನು ನೀಡುತ್ತಿರುತ್ತವೆ.ಜಗತ್ತನ್ನು
ಸಚ್ಛಿದಾನ0ದಮಯವಾಗಿ ಮಾಡಲು ಸದಾ
ಹವಣಿಸುತ್ತಿರುತ್ತವೆ. ಸೃಷ್ಟಿಕರ್ತ ಈ
ಕಾರ್ಯಕ್ಕಾಗಿಯೇ. ವಿಷೇಶ ಸೃಷ್ಟಿ ಮಾಡುತ್ತಲೇ
ಇರುತ್ತಾನೆ.ಇದು ನಮ್ಮ ಕಣ್ಣೆದುರಿಗೆ ಇದ್ದು
ನಮಗೆ ಕಾಣದ0ತೆ ಇರುತ್ತದೆ.ಇದುವೇ
ದ್ಯೆವ ಲೀಲೆ.
No comments:
Post a Comment