ಪ್ರಚಲಿತ ರಾಜಕೀಯ,ಸಾಮಾಜಿಕ ವಿಧ್ಯಾಮಾನಗಳ ಚರ್ಚೆ,
ವಿಮರ್ಶೆ ಅದರ ಆಗುಹೋಗುಗಳ ಕುರಿತಾದ ಲೇಖನ ನುಡಿ,
ಕವನಗಳನ್ನು ಈ ಬ್ಲಾಗ್ ಮುಖಾ0ತರ ಜನ
ಸಾಮಾನ್ಯರಿಗೆ ಸರಳ ಭಾಷೆಯಲ್ಲಿ ತಲುಪಿಸುವದು
ಈ ಬ್ಲಾಗ್ನ ಪ್ರಮುಖ ಉದ್ದೇಶ.
Monday, November 9, 2015
"ಸ0ಗಾನ ಮಾತು" ನಿಷ್ಕಾಮ ಕೃಷ್ಣಾರ್ಪಣೆ ಜನಿತ ಸಮಾಜ ಸೇವೆ ನಿಜವಾದ ಸಮಾಜ ಸೇವೆ ಅಧಿಕಾರವಿದ್ದರೂ ಅಲ್ಪನ0ತಿರಬೇಕು ಧ್ಯೆರ್ಯವಿದ್ದರೂ -ವಿನಯವ0ತನಾಗಿರಬೇಕು ಬುದ್ಧಿವ0ತನಿದ್ದರೂ -ವಿವೇಚನಾ ಶಕ್ತಿ ಪಡೆದಿರಬೇಕು.
No comments:
Post a Comment