ವಿಷಾದನೀಯ
"ಸಾರಿ " ಅ0ತಾ ಹೇಳೋದು ಈಗ
ಒ0ದು ಫ್ಯಾಷನ್ನ ಆಗಿಬಿಟ್ಟಿದೆ.
ಅದಕ್ಕೆ ಮಾನ್ಯತೆಯೂ ಇಲ್ಲ.ಗೌರವನೂ ಇಲ್ಲ.
ಅದರ ಬದಲಾಗಿ ಆವ್ಯಕ್ತಿಯ ಜೊತೆಗೆ
ನೋಡಲಿಲ್ಲ ಸರ್ .ಪ್ರಮಾದ ಆಗಿಬಿಟ್ಟಿತು.
ತಾವ್ಯಾರು ಗೊತ್ತಾಗಲಿಲ್ಲ.ಕ್ಷಮಿಸಿ ಆ0ತಾ
ಸೌಜನ್ಯ ಪೂರ್ವಕವಾಗಿ ಎರಡು ಮಾತಾಡಿದರೆ
ನಿಜವಾಗ್ಲೂ ದೊಡ್ಡಸ್ಥಿಕೆ ತೋರಿದ0ತಾಗುತ್ತದೆ
"ಸಾರಿ " ಅ0ತಾ ಹೇಳೋದು ಈಗ
ಒ0ದು ಫ್ಯಾಷನ್ನ ಆಗಿಬಿಟ್ಟಿದೆ.
ಅದಕ್ಕೆ ಮಾನ್ಯತೆಯೂ ಇಲ್ಲ.ಗೌರವನೂ ಇಲ್ಲ.
ಅದರ ಬದಲಾಗಿ ಆವ್ಯಕ್ತಿಯ ಜೊತೆಗೆ
ನೋಡಲಿಲ್ಲ ಸರ್ .ಪ್ರಮಾದ ಆಗಿಬಿಟ್ಟಿತು.
ತಾವ್ಯಾರು ಗೊತ್ತಾಗಲಿಲ್ಲ.ಕ್ಷಮಿಸಿ ಆ0ತಾ
ಸೌಜನ್ಯ ಪೂರ್ವಕವಾಗಿ ಎರಡು ಮಾತಾಡಿದರೆ
ನಿಜವಾಗ್ಲೂ ದೊಡ್ಡಸ್ಥಿಕೆ ತೋರಿದ0ತಾಗುತ್ತದೆ
No comments:
Post a Comment