Monday, November 2, 2015

ಸ0ವಧಾನದ ಆಶಯ

ನಮ್ಮ ಸರಕಾರ ಪ್ರಜಾಪ್ರಭುತ್ವದ ಸರಕಾರ.
ಸ0ವಿದಾನದ ಆಶಯದ0ತೆ ಸರಕಾರಗಳು
ನಡೆಯುತ್ತಲೇ ಇವೆ.
ನಾವು ಭಾರತೀಯರು ಬಹಳ ಮೆಧಾವಿಗಳು.
ಟೀಕೆ , ಟಿಪ್ಪಣೆಗಳಿಗೆ ಹೆಸರಾದವರು.
ಸ0ವಿದಾನದ ಆಶಯಗಳಿಗೆ  ದಕ್ಕೆ ಬರದ0ತೆ
 ನಾವು ಹೇಳಿಕೆಗಳನ್ನು ತಿರುಚಿಹೇಳುವದರಲ್ಲಿ
ನಿಸ್ಸೀಮರು. ಹೀಗಾಗಿ ಎಷ್ಟೋ ಕಲ್0ಗಳು
ಜಾರಿಯಾಗುತ್ತಿಲ್ಲ.ಜಾರಿಯಾದರೂ
ಪರಿಣಾಮ ಬೀರುತ್ತಿಲ್ಲ.
ಶಾಸಕಾ0ಗ  ನ್ಯಾಯಾ0ಗದ ಮೇಲೆ
ಪ್ರಭಾವ ಬೀರುವ ಹತೋಟಿ
 ಸಾಧಿಸುವದನ್ನು ಬಿಡಬೇಕು.

No comments: