Friday, November 6, 2015

   "ಸ0ಗಾನ ಮಾತು "


ಅಪಮೌಲ್ಯಗಳು ವಿಜೃ0ಭಿಸುತ್ತಿರುವಾಗ
ಪ್ರಜಾಸತ್ತೆಯು  ನಾಶವಾಗಿರುತ್ತದೆ.

 ಎಲ್ಲವೂ  ,  ಎಲ್ಲ ಕಾಲಕ್ಕೂ
ಎಲ್ಲರಿಗೂ    ಬೇಕಾಗಿರುವದಿಲ್ಲ.

No comments: